huatong
huatong
avatar

ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ

💕ಸ್ವೀಟಿ ಅನು 💕huatong
💞SWEETY💞ANU💞huatong
الكلمات
التسجيلات
ಚಿತ್ರ ಯುದ್ಧ ಕಾಂಡ

ಹಾಡು ಸೋಲೇ ಇಲ್ಲಾ

ಸಂಗೀತ ಮತ್ತು ಸಾಹಿತ್ಯ: ಹಂಸಲೇಖ

ಗಾಯನ: ಎಸ್.ಪಿ.ಬಿ. ಮತ್ತು ಎಸ್.ಜಾನಕೀ

ಗಾನ ಸಂಗಮ ಕುಟುಂಬದ ಕೊಡುಗೆ

ಅಪ್ಲೋಡರ್ ಸ್ವೀಟಿ ಅನು

(F) ಸೋಲೆ ಇಲ್ಲಾ......ಆ.....

ನಿನ್ನ ಹಾಡು ಹಾಡುವಾಗ

ಗೆಲುವೇ ಎಲ್ಲಾ........

ನಿನ್ನ ಪ್ರೀತಿ ಕಾಯುವಾಗ.....

ಹಾಡುವ ಈಗ ಜೀವನ ರಾಗ ಲ ಲ ಲ ಲ ಲ

ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು

ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಜೀವನ ಒಂದು ತೂಗುಯ್ಯಾಲೆ

ಯಾಕೆ ನೀನು ಹೇಳು

ಭೂಮಿ ಮೇಲೆ ನಮ್ಮ ಬಾಳು

ಯುದ್ಧಕಾಂಡ ಕೇಳು

ಸೋಲೆ ಇಲ್ಲಾ........

ನಿನ್ನ ಹಾಡು ಹಾಡುವಾಗ.....ಒ..ಒಓ..

ಗೆಲುವೇ ಎಲ್ಲಾ.......

ನಿನ್ನ ಪ್ರೀತಿ ಕಾಯುವಾಗ.....

ಹಾಡುವ ಈಗ ಜೀವನ ರಾಗ ಲ ಲ ಲ ಲ ಲ

ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು

ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು......

(M) ಮೋಡ ಕವಿದಾ....ಚಂದ್ರ

ಹೊರಗೆ ಬರದೆ ಇರಲು.

ಬಾಳಲಿ ಶೂ...ನ್ಯವೆ ತುಂಬಿರಲು

ಭೂಮಿಯೆ ಸಿಡಿಯುತ ಬಿರಿದಿರಲು.

(F) ಧೈರ್ಯ ಒಂದೆ ದೀಪಾ...

(M) ಶೌರ್ಯ ಅದರ ರೂಪಾ....

(F) ಸತ್ಯ ನಮಗೆ ದಾರಿ...

(M) ಸುಳ್ಳೆ ನಮಗೆ ವೈರಿ...

(M/F) ಹಾಡುವ ಈಗ ಜೀವನ ರಾಗ

ಲ ಲ ಲ ಲ ಲ ಲ ಲ ಲ....

ಹೂವು ಮುಳ್ಳು ಜೋಡಿಯಾಗಿ

ಬಾಳೋದೇಕೆ ಹೇಳು

ಬೇರೆ ಮಾಡೋ ಕೈಗಳ ಮೇಲೆ

ಹೋರಾಡೋಕೆ ಕೇಳು

(F) ಆಆಆಆ......ಆಆಆಅ....ಆಆಆಆ..

ಆಆಆಆ......ಆಆಆಆಆ...ಆಆಆಅಆ..

(M) ಬೆಳ್ಳಿ ರಥದ ಆ ಸೂರ್ಯ...

ದಿನವು ನಗುತ ಬರುವಾ..

ಆದರು ಅವನಿಗು ಮೇಘಗಳ

ಪರದೆಯ ಜೊತೆಯಲಿ ಇದೆ ಜಗಳ

ಬದುಕೆ ಯುದ್ಧಕಾಂಡ.......ಆ

(M) ಹೃದಯ ಯಜ್ಞ ಕುಂಡ..

(F) ಸಿಡಿಯೆ ಅಗ್ನಿಜ್ವಾಲೇ.....

ತೊಡಿಸೆ ವಿಜಯಮಾ...ಲೆ...

(M) ಹಾಡುವ ಈಗ ಜೀವನ ರಾಗ

ಲ ಲ ಲ ಲ ಲ ಲ ಲ ಲ

ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು

(F) ಬೇರೆ ಮಾಡೋ ಕೈಗಳ ಮೇಲೆ

ಹೋರಾಡೋಕೆ ಕೇಳು

(M) ಜೀವನ ಒಂದು ತೂಗುಯ್ಯಾಲೆ

ಯಾಕೆ ನೀನು ಹೇಳು

(F) ಭೂಮಿ ಮೇಲೆ ನಮ್ಮ ಬಾಳು

ಯುದ್ಧಕಾಂಡ ಕೇಳು

(M/F) ಸೋಲೆ ಇಲ್ಲಾ........ಆ...

ನಿನ್ನ ಹಾಡು ಹಾಡುವಾಗ....

ಒಒಓ...ಗೆಲುವೇ ಎಲ್ಲಾ.........ಆ...

ನಿನ್ನ ಪ್ರೀತಿ ಕಾಯುವಾಗ.....ಅ.

ಹಾಡುವ ಈಗ ಜೀವನ ರಾಗ

ಲ ಲ ಲ ಲ ಲ ಲ ಲ ಲ

**ಧನ್ಯವಾದಗಳು **

المزيد من 💕ಸ್ವೀಟಿ ಅನು 💕

عرض الجميعlogo
ಸೋಲೆ ಇಲ್ಲಾ ನಿನ್ನ ಹಾಡು ಹಾಡುವಾಗ لـ 💕ಸ್ವೀಟಿ ಅನು 💕 - الكلمات والمقاطع