huatong
huatong
avatar

Dehake Usire Sadaa Bhaara

Anitha/SP Balasubramanyamhuatong
pcashcohuatong
الكلمات
التسجيلات
ದೇಹಕೇ ಉಸಿರೇ.. ಸದಾ ಭಾರ ಇಲ್ಲ ಆ..ಧಾರ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ

ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ

ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾ..ರ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ

ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ

ಬದುಕಿನ ಹಣತೆ ಗಾಳಿಯಲ್ಲು ಉರಿದಿದೇ ಏಕೋ

ಬತ್ತಿದಾ ಕಣ್ಣೀರಲೂ ಆಸೆ ಇದೆ ಇನ್ನೇಕೋ

ಬತ್ತಿದಾ ಕಣ್ಣೀರಲೂ ಆಸೆ ಇದೆ ಇನ್ನೇಕೊ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ

ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ

ಬರೆದವ ಮೇಲೆ ಕುಳಿತು ನೋಡಿ ನಗುವ ತಾನೇನೇ

ಬಡವ ಶ್ರೀಮಂತರ ಮಾಡಿದವರು ನಾ..ವೇನೇ..

ಬಡವ ಶ್ರೀಮಂತರ ಮಾಡಿದವರು ನಾ..ವೇನೆ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ

ಹರಿದ ಉಡುಪಿಂದ ನೂಲ

ತೆಗೆದು ಹೊಲಿವ ಬಡವ ತಾನೇ

ಹರಿದ ಉಡುಪಿಂದ ನೂಲ

ತೆಗೆದು ಹೊಲಿವ ಬಡವ ತಾನೇ

ಬದುಕ ಬೇಕಾ..ಗಿದೆ ಬದುಕುವೆವು ಹೀಗೇನೇ

ಬದುಕ ಬೇಕಾ..ಗಿದೆ ಬದುಕುವೆವು ಹೀಗೇನೆ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ..ಧಾರ

ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾರ

ಮಾನವೇ ನಮ್ಮ ಆಸ್ತಿಯಮ್ಮ ಒಡವೆ ಬಂಗಾ..ರ

ದೇಹಕೇ ಉಸಿರೇ ಸದಾ ಭಾರ ಇಲ್ಲ ಆ...ಧಾರ

المزيد من Anitha/SP Balasubramanyam

عرض الجميعlogo