ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ
ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಾಡೆ ಇವಳು ರತ್ನ ಮಂಜರಿ
ಸಿಕ್ಕು ಸಿಕ್ಕು ಬಾರೆ ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಾಡೆ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಎತ್ತಿಕೊ ಸೋಮವಾರ
ಮನಸಿಗೆ ಆಸೆನೆ ಬಾರಾ
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ
ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಾಡೆ ಇವಳು ರತ್ನ ಮಂಜರಿ
ಒ ನನ್ನ ಜಾಣ ಅನ್ನೊನೆ ಪ್ರಾಣ ತಮಟೆಗಳ ಭಾರಿಸೋಣ ಧ್ವಜ ಹಾರಿಸೋಣ
ಚಂದ್ರನಿಗಿಂತ ಚಂಚಲವಂತೆ ನಿನ್ನಂತ ಹೆಣ್ಣ ಕನಸುಗಳು ಬಿಸಿ ಆಸೆಗಳು
ಗುಂಡಿಗೆಯೊಳಗೆ ಡೋಲಿ ಡೋಲಿ ಯೌವ್ವನಕಿಲ್ಲ ಮನಸಿನ ಬೇಲಿ
ಬೇಲಿಯ ಹಾರೊ ವಿಷಯವ ಕೇಳಿ ಕಾಲೂರಿ ಕುಳಿತಿದೆ ಪ್ರೇಮಕೇಳಿ
ಹೇಳಬಾರದು ಕೇಳಬಾರದು ಮೆಚ್ಚಿಕೊಂಡರೆ ಮತ್ತೆ ಸೋಲಬಾರದು
ಕಾಯಬಾರದು ನೋಯಬಾರದು ಅಪ್ಪಿಕೊಂಡಮೇಲೆ ಕಾಲ ಓಡಬಾರದು
ಬೇಡಗಾನೆ ಮೇಯೆಲ್ಲಾ ಹಾಡಿ
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ
ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಾಡೆ ಇವಳು ರತ್ನ ಮಂಜರಿ
ಚಮಕು ಚೋರಿ ಕನ್ಯಾಕುಮಾರಿ ಕಣ್ಣಲ್ಲೆ ನನ್ನ ಕಾಡಿಸ್ತೀಯ ತಲೆ ಕೆಡ್ಸ್ತೀಯಾ
ಮೊದಲು touch me ಆಮೇಲೆ kiss me ಬಳುಕುತ ಹಚ್ಚಿಕೊಂಡರೆ ಲಂಚ ಕೊಡುತೀಯ
Timepass ಮಾಡದೆ ಕೈಯನ್ನು ಚಾಚು ನನ್ನನೇ ಕೋಡುವೆ ಬೇಕಾದು ಬಾಚು
ವಯಸಿಗೆ ವಯಸು ಕೊಟ್ಟರೆ ಕೋಚು ಸೊಗಸಿಗು ಸೊಗಸಿಗು ಒಂಡೆ ಮ್ಯಾಚು
ಏನು ಬೇಕು ಸೈ ಎಷ್ಟು ಬೇಕು ಸೈ ಮುಟ್ಟಿದರೆ ಕೈ ಮೈ ಎಲ್ಲ ತಕ ತೈ
ಹಾಡಬೇಕು ಸೈ ಕುಣಿಬೇಕು ಸೈ ಪ್ರೇಮಿಗಳಿಗೆಲ್ಲಾ ಒಂದುಗೂಡು ಕೈ
ವಯಸ್ಸಿಗೆ ಹಾಕೋಣ ಜೈ ಜೈ
ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಸಿಕ್ಕು ಬಾರೆ
ಸ್ವಪ್ನ ಸುಂದರಿ
ರುಕ್ಕು ರುಕ್ಕು ಮಾಡೆ ಇವಳು ರತ್ನ ಮಂಜರಿ
ಹೇ ಬಾಚಿ ಬಾಚಿ ತಬ್ಬಿಕೊ ಭಾನುವಾರ
ಸೊಂಟಕ್ಕೆ ಎತ್ತಿಕೊ ಸೋಮವಾರ
ಮನಸಿಗೆ ಆಸೆನೆ ಬಾರಾ