huatong
huatong
avatar

Kayo Tandeye Seva Karunisi (Bedara Kannappa)

C.S. Jayaraman/Prasann Sharmahuatong
PrasannSharma125huatong
الكلمات
التسجيلات
* * * *

ಕಾಯೋ ತಂದೆಯೇ ಸೇವಾ ಕರುಣಿಸೀ,

ದಯೆ ತೋರೋ ಬಂಧುವೇ

ಕಾಯೋ ತಂದೆಯೇ ಸೇವಾ ಕರುಣಿಸೀ,

ದಯೆ ತೋರೋ ಬಂಧುವೇ

ಕ್ಷಣ ಕಾಲವೂ ನಿನ್ನ ಬಿಡೆನು

ಭವಭಾದೆಯನು ನೀಗಿಸೋ

ಕ್ಷಣ ಕಾಲವೂ ನಿನ್ನ ಬಿಡೆನು

ಭವಭಾದೆಯನು ನೀಗಿಸೋ

ಕಾಯೋ ತಂದೆಯೇ

* * * *

ಚಿತ್ರ : ಬೇಡರ ಕಣ್ಣಪ್ಪ

ಸಾಹಿತ್ಯ : ಎಸ್. ನಂಜಪ್ಪ

ಸಂಗೀತ : ಆರ್. ಸುದರ್ಶನಂ

ಮೂಲ ಗಾಯನ : ಸಿ. ಎಸ್ . ಜಯರಾಮನ್

* * * *

ಶಿಶು ಕೂಡುಗೂಸಿನ

ಮೊರೆ ಕೇಳಿದಾಯಿತ ಹರನೇ ಬಾರೆಯ

ಶಿಶು ಕೂಡುಗೂಸಿನ

ಮೊರೆ ಕೇಳಿದಾಯಿತ ಹರನೇ ಬಾರೆಯ

ಶೋಕಹರ ಮೋಹಕರ

ಶೋಕಹರ ಮೋಹಕರ

ಮಮದೇವ ಕಾಯೊ ನೀ

ಗಿರೀಶ, ನಿಜ ಮುಕ್ತಿ ನೀಡುತೆ

ಕಾಯೋ ತಂದೆಯೇ ಸೇವಾ ಕರುಣಿಸೀ,

ದಯೆ ತೋರೋ ಬಂಧುವೇ

* * * *

Track No. 241

ಅಪ್ಲೋಡ್ : ಪ್ರಸನ್ನ ಶರ್ಮ

* * * *

ಕುಣಿಯುತ ಬಾರೋ ಪರಶಿವನೇ

ಮಣಿವುದು ಎನ್ನಯ ಭಕುತಿ

ಕುಣಿಯುತ ಬಾರೋ ಪರಶಿವನೇ

ಮಣಿವುದು ಎನ್ನಯ ಭಕುತಿ

ದಯ ಏಕೆ ತೊರೆ ನೀ

ದಯ ಏಕೆ ತೊರೆ ನೀ

**

ಕರೆದಾಗ ಬಾರೆಯಾ

ಇನ್ನು ನಿನ್ನನು ನಾ ಬಿಡೆನೋ ಮಹೇಶಾ

ಕರೆದಾಗ ಬಾರೆಯಾ

ಇನ್ನು ನಿನ್ನನು ನಾ ಬಿಡೆನೋ ಮಹೇಶಾ

ಪಾಪಹರ, ತಾಪಹರ

ಪಾಪಹರ, ತಾಪಹರ

ಓ ತೇಜೋಮೂರ್ತಿಯೇ,

ಮುಕ್ಕಣ್ಣ, ಜಗದೇಕ ಈವನೆ

ಕಾಯೋ ತಂದೆಯೇ ಸೇವಾ ಕರುಣಿಸೀ,

ದಯೆ ತೋರೋ ಬಂಧುವೇ

ಕಾಯೋ ತಂದೆಯೇ ಕಾಯೋ ತಂದೆಯೇ ಕಾಯೋ ತಂದೆಯೇ

*************

*Thank you All *

المزيد من C.S. Jayaraman/Prasann Sharma

عرض الجميعlogo