ಮತ್ತು ಡಾ.ರಾಜ್ ಕುಮಾರ್
ಸಂಗೀತ : ಎಂ.ರಂಗ ರಾವ್
ಸಾಹಿತ್ಯ: ಚಿ.ಉದಯಶಂಕರ್
F: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ...
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ...
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
Bit Music
M: ಆ........ಆಹ..ಆ ಆ ಹಾ
ಲ ಲ ಲಾ .....
ಲಾ ಲಾ ಲಾ ಲ ಲಾ ....
F: ಕಡಲಿಂದ ನೀರನು ತರುವೆ
ಮಳೆಯಂತೆ ಭೂಮಿಗೆ ಸುರಿವೇ....
ನೆಲದಲ್ಲಿ ಹಸಿರನ್ನು ತುಂಬಿ
ಸಂತೋಷ ಸಂಭ್ರಮ ಕೊಡುವೆ
M: ಆಆಆ...ನಿನಗಾಗಿ ಲತೆಯಲಿ ಹೂವಾ
ನಾ ನಗಿಸುವೆ.....ಏ
ನಿನಗಾಗಿ ಲತೆಯಲಿ ಹೂವಾ... ಆ
ನಾ ನಗಿಸುವೆ....ಏ ಏ ಏ ಏ
F: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ...
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
F: ರವಿ ನಿನ್ನ ಕಾಂತಿಯ ಜೀವ
ನೀ ನನ್ನ ಬಾಳಿನ ದೈವಾ.....
ನೀ ದೂರವಾದರೆ ಹೀ...ಗೆ
ನಾ ತಾಳಲಾರೆನು ನೋವಾ...
M: ಈ ನನ್ನ ಪ್ರೇಮದ ಹೂವಾ .....
ನಾ ಮರೆವೆನೇ......ಏ
ಈ ನನ್ನ ಪ್ರೇಮದ ಹೂವಾ .... ಆ
ನಾ ಮರೆವೆನೇ....ಏ ಏ ಏ ಏ
F: ರವಿ ನೀನು ಆಗಸದಿಂದ
ಮರೆಯಾಗಿ ಹೋಗದೆ ನಿಲ್ಲೂ...
ಬಾಳಲ್ಲಿ ಕತ್ತಲೆ ತುಂಬಿ
ನೀ ಓಡದೆ
M: ಆ........ಆಹ..ಆ ಆ ಹಾ
ಲ ಲ ಲಾ .....
ಲಾ ಲಾ ಲಾ ಲ ಲಾ ....
F: ಆ........ಲಾ ಲಾ ಲಾ ಲ ಲಾ
ಆ ಆ ಆ .....
ಲಾ ಲಾ ಲಾ ಲ ಲಾ ....