ತನುವು ಮನವು ಇಂದು ನಿಂದಾಗಿದೆ
ಆಸೆಯು
ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ
ತನುವು ಮನವು ಇಂದು ನಿಂದಾಗಿದೆ
ಆ ಆ ಆ ಹ ಆ ಆ ಹ ಹಾ
ಲ ಲಾ ಲಾ ಲ
ಆ ಆ ಹ ಆ ಆ
ತ ತರ ರ ರ ರಾ
ಆ...ಅನುದಿನವು ಅನುಕ್ಷಣವು
ಜೊತೆಯಿರಲು ನೀನು
ನಲ್ಲಾ...
ಸರಸದಲಿ ಸುಖಪಡುವೆ ನಾ ಕಾಲವೆಲ್ಲ
ಬಾ... ಪ್ರೇಮದ ಕಾಣಿಕೆ ನೀಡುವೆ(ಹೆ:ಆ ಆ ಆ ಆ)
ತನುವು ಮನವು ಇಂದು ನಿಂದಾಗಿದೆ
ಆಸೆಯು
ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ
ತನುವು
ಹಾ
ಮನವು
ಹಾ
ಇಂದು ನಿಂದಾಗಿದೆ
ಅ ಹ
ಈ...ಯುಗವುರುಳಿ ಯುಗ ಬರಲಿ
ಪ್ರತಿ ಜನುಮದಲ್ಲೂ
ನಲ್ಲೆ...
ಬೆರೆತಿರುವ ಜೀವಗಳು ಎಂದೆಂದೂ ಒಂದು
ಈ...ಮಾತಿನ ಮೋಡಿಗೆ ಸೋತೆನು(ಗ:ಆ ಆ ಆ ಆ)
ತನುವು
ಹಾ
ಮನವು
ಹೇ
ಇಂದು ನಿಂದಾಗಿದೆ
ಹೇ ಹೇ
ಆ...ಮೋಡಗಳು ಮಿಂಚುಗಳ
ಮಾಲೆಯನು ಹಾಕಿ
ಇಂದು...
ಮಳೆಹನಿಯ ಸುರಿಸುತಲಿ
ಹರಸುತಿದೆ ನೋಡು
ನಾ ಮರೆಯದ ರಾತ್ರಿ ಈ ವೇಳೆಯು
ತನುವು
ಮನವು
ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ
ಇದೇನೋ
ಇದೇನೋ
ಇದೇನೋ
ಇದೇನೋ