huatong
huatong
dr-rajkumar-thara-o-thara-cover-image

Thara o Thara

Dr. Rajkumarhuatong
R_ಅವಿನಾಶ👉🏡🇰.🇫.🇸huatong
الكلمات
التسجيلات
ಗಂಡು ತಾರಾ ಓ ತಾರಾ

ತಾರಾ ಓ ತಾರಾ,ತಾರಾ ಬಾ ತಾರಾ

ಬಾ ಇಲ್ಲೆ ಇರುವೆ, ಜೋತೆಯಲ್ಲೆ ಬರುವೆ

ನೀನ್ನಾ ನೋಡಲೆಂದೆ,ನಾನು ಕಾದು ಕಾದು

ಸೋತು ಹೋದೆ

ಏಕೆ ನಿಧಾನಿಸಿ ಬಂದೆ

ಹೆಣ್ಣು: ರಾಜಾ ಓ ರಾಜಾರಾಜಾ ಓ ರಾಜಾ

ಹೆಣ್ಣು ಹಾದಿಲಿ ಮುಳ್ಳು ?

ಗಂಡು: ಹೌದಾ ?

ಹೆಣ್ಣು ಎಲ್ಲೆಲ್ಲೂ ಕಲ್ಲು ?

ಗಂಡು ಅಯ್ಯಯ್ಯೋ ?

ಹೆಣ್ಣು ಒಂಟಿ ಹೆಣ್ಣು ತಾನೆ,

ನಾನು ಓಡಿ-ಓಡಿ ಬಂದೆನಲ್ಲಾ,

ಎಲ್ಲು ನಾ ನಿಲ್ಲಲೆ ಇಲ್ಲಾ

ಗಂಡು ಅಯ್ಯೋ ಪಾಪಾ ?

ಹೆಣ್ಣು ಎಲ್ಲೂ ನಾ ನಿಲ್ಲಲೆ ಇಲ್ಲಾ

ಗಂಡು ಏತಕೆ ಹೀಗೆ, ಹೆದರಿಕೆ ಮೊಗದಿ

ಹೇಳೆ ಚಿನ್ನಾ

ಹೆಣ್ಣು ಹಾಂ!

ಗಂಡು ಯಾಕಮ್ಮಾ ಹೆದರಕೋಳತಿಯಾ

ಹೇಳು ಹಾಂ, ಏತಕೆ ಹೀಗೆ ಹೆದರಿಕೆ ಮೊಗದಿ

ಹೇಳೆ ಚಿನ್ನಾ

ಹೆಣ್ಣು ನೀನೆ ಬಲ್ಲೆ ,ಸುಮ್ಮನೆ ಏಕೆ

ಕಾಡುವೆ ನನ್ನಾ

ಗಂಡು ನಾ ರಾಜನಾದ ಮೇಲೆ ಇದೆ ನನ್ನ ರಾಜ್ಯ

ನಾ ರಾಜನಾದ ಮೇಲೆ ಇದೆ ನನ್ನ ರಾಜ್ಯ

ರಾಜಾ ಎಲ್ಲೋ‌‌

ಅಲ್ಲೆ ತಾನೆ ಎಂದು ಹಿಂದೆ ಮುಂದೆ ಸೇವಕರಿರಲೆ ಬೇಕು

ನಾನಿರಲೂ ಭಯವೇಕೆ

ಹೆಣ್ಣು ಇಲ್ಲವಲ್ಲಾ

ಗಂಡು ನಾನಿರಲೂ ಭಯವೇಕೆ

ಹೆಣ್ಣು ನಿನ್ನನೆ ನಂಬಿ ಬಂದೆನು ಇಂದು

ಕೇಳೋ ಜಾಣಾ

ಗಂಡು: ಹ್ಹ್ ಹ್ಹ್ , ನನಗ್ ಗೊತ್ತು ಮರಿ ,

ನಿನ್ ಬರತಿಯಾ ಅಂತಾ

ಹೆಣ್ಣು ನಿನ್ನನೆ ನಂಬಿ ಬಂದೆನು ಇಂದು

ಕೇಳೋ ಜಾಣಾ

ಗಂಡು ನಂಬಿದೆ ಹೆಣ್ಣೆ, ಎಂದಿಗೂ ನಿನೆ

ನನ್ನ ಪ್ರಾಣಾ

ಹೆಣ್ಣು ನಮ್ಮೂರು ಬಲುದೂರ ಗೊತ್ತೇ ಕುಮಾರಾ

ನಮ್ಮೂರು ಬಲುದೂರ ಗೊತ್ತೇ ಕುಮಾರಾ

ಇನ್ನೂ ನಾವು

ಅಲ್ಲಿ ಇಲ್ಲಿ ಸುತ್ತಿ ಕಾಲ ಕಳೆಯೊದೇಕೆ ಹೇಳೋ ರಾಜಾ

ಸೇವಕ ರೂಪದ ಬೇಕೆ

ಗಂಡು ಬೇಡಾ ಬೇಡಾ ಬೇಡಾ

ಹೆಣ್ಣು ಸೇವಕ ರೂಪದ ಬೇಕೆ

ಗಂಡು ತಾರಾ ಓ ತಾರಾ,ತಾರಾ

ಹೆಣ್ಣು ರಾಜಾ ಓ ರಾಜಾ

ಗಂಡು ಬಾ ಇಲ್ಲೆ ಇರುವೆ

ಹೆಣ್ಣು ಹಾಂ

ಗಂಡು ಜೊತೆಯಲ್ಲೆ ಬರುವೆ

ಹೆಣ್ಣು ಹಾಂ! ಹಾಂ

ಗಂಡು ನೀನ್ನಾ ನೋಡಲೆಂದೆ ನಾನು ಕಾದು ಕಾದು

ಸೋತು ಹೋದೆ ಏಕೆ ನಿಧಾನಿಸಿ ಬಂದೆ

ಹೆಣ್ಣು ಹೇಳಿದಿನಲ್ಲಾ

ಗಂಡು ಏಕೆ ನಿಧಾನಿಸಿ ಬಂದೆ

ಹೆಣ್ಣು ಹುಂ

ಗಂಡು & ಹೆಣ್ಣು ಲಾ ಲ ಲ ಲಾ ಲ ಲ ಲಾ ಲಾ ಹೇ ಹಾ ಹಾ

المزيد من Dr. Rajkumar

عرض الجميعlogo