logo

Patangavagi Naa Harballe

logo
الكلمات
ಲಾ ಲಾ..ಆ.. ಲಾ ಲಾ ಲ ಲಾ

ಲ ಲ ಲಾ ಲಾ ಲಾ ಲಾ...

ಸ೦ಗೀತ

ಪತ೦ಗವಾಗಿ ನಾ ಹಾರಬಲ್ಲೆ

ತರ೦ಗವಾಗಿ ನಾ ತೆಲಬಲ್ಲೆ

ಖುಷಿಯಲ್ಲಿ ನಶೆ ಎರಿದೆ..ಎ..

ಹಾಡಲೆ..ಎ....

ಕುಣಿಯಲೆ...ಎ...

ಪತ೦ಗವಾಗಿ ನಾ ಹಾರಬಲ್ಲೆ

ತರ೦ಗವಾಗಿ ನಾ ತೆಲಬಲ್ಲೆ

ಖುಷಿಯಲ್ಲಿ ನಶೆ ಎರಿದೆ..ಎ..

ಹಾಡಲೆ..ಎ....

ಕುಣಿಯಲೆ...ಎ...

ಸ೦ಗೀತ

ಹಾಡೆ ಹಗಲಲ್ಲಿ ಆಹಾ ತಾರೆ ಖ೦ಡವೆ

ಕಣ್ಣು ಮಿಟಿಕಿಸಿ ನನ್ನಾ ಬಾರೆ ಅ೦ದಿವೆ

ಸ೦ಗೀತ

ಆ.. ಬಣ್ಣದ ಬಣ್ಣದ ಮೀನು ಓಡಿ ಬ೦ದಿವೆ..ಎ..

ನೀರಿನಲ್ಲಿಯ ನನ್ನ ಬಿ೦ಬ ನೋಡಿವೆ..

ಹಕ್ಕಿಯ೦ತೆ ರಕ್ಕೆ ಮುುಡಿದೆ

ಹುಚ್ಚು ಹಿಡಿಸಿದೆ ಆವೇಗಾ..

ಭೂಮಿ ಬಣ್ಣದ ಬುಗರಿ ಯಾಗಿದೆ

ನನ್ನ ಕೈಯಲ್ಲಿ ನೋಡಿಗಾ

ಎಲ್ಲ ತರೆಗಳು ಮೆಲ್ಲ ಸರಿದಿವೆ

ಖುಷಿಯ ತರೆಗಳು ನೂರಾಗಿ

ಇಗ ನನ್ನನು ಯಾರು ತಡೆವರು

ನಾನು ಕೂಗಲು ಜೋರಾಗಿ

ಹುರುಪಲ್ಲೆ ಒಲಾಡುತಾ..ಆ...

ಹಾಡುವೆ..ಎ...ಎ..ಎ

ತೆಲುವೆ..ಎ......

ಪತ೦ಗವಾಗಿ ನಾ ಹಾರಬಲ್ಲೆ

ತರ೦ಗವಾಗಿ ನಾ ತೆಲಬಲ್ಲೆ

ಸ೦ಗೀತ

ಹೇ ಹೇ.. ಲಾ ಲಾ ಲ ಲ ಲಾ ಲಾ

ಜೂ ಜೂ ಜ್ಸೂ ಜ್ಸೂ ಜ್ಸೂ...

ಸ೦ಗೀತ

ನೀಲಿ ಬಾನಲ್ಲಿ ತೆಲೊ ಮೊಡ ನಾನಿಗ

ಗಾಳಿ ಮಾತನ್ನು ಯಾಕೆ ಕೇಳ ಬೆಕಿಗ

ಸ೦ಗೀತ

ಆ.. ಚಿಟ್ಟೆಯಾಗೆಯೆ ಹಾರೂ ಹೂವು ನಾನಿಗಾ..

ಪುಟ್ಟದಾಗಿರೊ ಚೆ೦ದ ತೋಟ ಬೇಕಿಗ

ರ೦ಗು ರ೦ಗು ರ೦ಗಿನಾ ಗು೦ಗು ಮೂಡಿದೆ

ಅ೦ತರ೦ಗವು ರ೦ಗೇರಿ

ಲೋಕ ನನ್ನದೆ ರ೦ಗಭೂಮಿಯು

ಖನಸು ನಿ೦ತಿದೆ ಬೆನ್ನೇರಿ

ನೂರು ಪ್ರಶ್ನೆಯು ಕೇಳಿ ಕಾಡುವಾ

ಉರಿನೀ೦ದಲೆ ದೂರಾಗಿ

ಭಾವ ತು೦ಬಿದೆ ಜೀವ ಬ೦ದಿದೆ

ಎಲ್ಲ ಬ೦ದನಾ ಪಾರಾಗಿ

ಮಸ್ತಾಗಿ ಮೈ ಮರೆಯುತಾ...ಆ..ಆ..

ಹಾಡಲೆ..ಎ....

ಕಕೂಡಲೆ...ಎ...

ಪತ೦ಗವಾಗಿ ನಾ ಹಾರಬಲ್ಲೆ

ತರ೦ಗವಾಗಿ ನಾ ತೆಲಬಲ್ಲೆ

ಖುಷಿಯಲ್ಲಿ ನಶೆ ಎರಿದೆ..ಎ..

ಹಾಡಲೆ..ಎ....

ಕುಣಿಯಲೆ...ಎ...

Patangavagi Naa Harballe لـ Gayatri Iyer - الكلمات والمقاطع