huatong
huatong
lakshmi-ee-touchali-eno-ide-cover-image

EE Touchali Eno Ide

Lakshmihuatong
💫Shreya💫S💫G💫huatong
الكلمات
التسجيلات
**ಮಾನಸ ಸರೋವರ ಟಿಮ್**

ತೇಲಾಡಿದೆ, ಓಲಾಡಿದೆ

ಎದೆತಾಳವು, ಜೋರಾಗಿದೆ

ಕಾಯಾಗದೆ, ಹಣ್ಣಾಗಿದೆ

ಈ ಜೀವವೇ, ನೀರಾಗಿದೆ

ಈ ಮೋಹದ, ದಾಸೋಹದ

ದಾಸಾನು ದಾಸಿ, ಆದೆ ನಾ

ಈ..ಟಚ್ಚಲಿ, ಏನೋ ಇದೆ

ಕ..ಣ್ಣಂಚಲಿ, ಸುಳಿಮಿಂಚಿದೆ

ಮನದ, ಮರದ,

ಕೋಗಿಲೆ ಕೂ ಎಂದಿದೆ

ಮೊದಲ, ತೊದಲ,

ಹಾಡಾಗಿದೇ

ಈ..ಟಚ್ಚಲಿ, ಏನೋ ಇದೆ

For More Exclusive Clear

Tracks Follow Shreeji

Manasa Sarovara family

ಈ ಹಾರ್ಟಿಗೆ, ಏನಾಗಿದೆ

ಮಾತಿಲ್ಲದೆ, ಕೈಜಾರಿದೆ

ಸಾಕಾಗದೆ, ಬೇಕಾಗಿದೆ

ಈ ತಲ್ಲಣ, ಹಾಯಾಗಿದೆ

ಈ ಶೀತಲ, ಕೋಲಾಹಲ

ಹಾಲಾಗಿ ಮೇರೆ, ಮೀರಿದೆ

ಈ..ಟಚ್ಚಲಿ, ಏನೋ ಇದೆ

ಕ..ಣ್ಣಂಚಲಿ, ಸುಳಿಮಿಂಚಿದೆ

ಮನದ, ಮರದ,

ಕೋಗಿಲೆ ಕೂ ಎಂದಿದೆ

ಮೊದಲ, ತೊದಲ,

ಹಾಡಾಗಿದೇ...

***ಧನ್ಯವಾದಗಳು***

المزيد من Lakshmi

عرض الجميعlogo