ಚಿತ್ರ: ಒಡಹುಟ್ಟಿದವರು
********
ಅಪ್ಲೋಡ್ ಮಾಡಿದವರು: ಕುಮಾರ್ ಮೈಸೂರು
********
ಕೃಪೆ: ಶ್ರೀಮತಿ ಮಂಜುಳ ಗುರುಪಾದ್ ಅಕ್ಕ
********
M : ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು
ಆಸೆ ತರಲೂ.. ಬಿಡದೆ ಬಯಿಸಿದೆ ಮಿಲನ . ಆ
F : ಆಹಾ ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು
ಆಸೆ ತರಲೂ.. ಬಿಡದೆ ಬಯಿಸಿದೆ ಮಿಲನ.. ಆ
M : ಆಹಾ..ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
=== 1 ===
M: ಮಧುಚಂದ್ರ ಕಂಡೆ ನಾನು
ಬರೀ ತೋಳಿನಲ್ಲೀ..ಈ.
ಮಧುಮಾಸ ತಂದೆ ನೀನು
ಋತುವರ್ಷದಲ್ಲಿ...
ಬಿಡಲಾರೆ ಎಂದೂ.. ನಿನ್ನ ಓ ಮುದ್ದು ನಲ್ಲೆ
F : ಮಳೆಗಾಗಿ ಕಾದೂ ನಿಂತ ನವಿಲಾದೆ ನಾನೂ..ಊ
ಒಲವನ್ನೆ ಧಾರೇ.. ಎರೆದ ಮುಗಿಲಾದೆ ನೀನೂ..
ಶೃಂಗಾರ ಲಾಸ್ಯದೊಳಗೆ ರಸಕಾಮಧೇನು
M: ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ..ಆ..ಆ
F : ಆಹಾ ಮಧುರ ಈ ಕ್ಷಣ
ನಡುಗುತಿದೆ ಚಳಿಗೆ ಮೈಮನ
M: ಜೊತೆ ನೀನು ಇರಲೂ
ಆಸೆ ತರಲೂ ಬಿಡದೆ ಬಯಿಸಿದೆ ಮಿಲನಾ..ಆ
ಆಹಾ ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
==== 2====
M: ಆ....ಆ....ಆಆ..
F : ಆಹಾ ಆಹಾ..ಆಹಹಹಾ
*******
F : ಕುಡಿ ಮೀಸೆ ಹೈದಾ ನೀನು ಕನ್ನಡದ ಕಂದಾ..ಆ.
ಪತಿಯಾಗಿ ಪಡೆದೇ.. ನಿನ್ನ ಶ್ರೀ ರಾಮಚಂದ್ರಾ..
ಇರುವಂತೆ ರವಿಯು ಧರೆಗೆ ನನಗೆಂದು ನೀನೆ
M: ಕರುನಾಡಿನ ಚೆಲುವೆ ನೀನು ಸೊಗಸಾದ ಅಂದಾ...ಆ...
ಎದೆಯಾಸೆ ನುಡಿವ ನಿನ್ನ ಈ ಕಣ್ಣೆ ಚಂದ
ಮನ ತುಂಬಿ ಬಂದೆ ನೀನು ಅನುರಾಗದಿಂದ
F : ಒಲಿದಾ ಜೋಡಿ ಹೃದಯ ಕೂಡಿ ನಲಿವ ಸಂಭ್ರಮಾ..ಆ..ಆ.
M : ಆಹಾ. ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
F : ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
M: ಜೊತೆ ನೀನು ಇರಲು
ಆಸೆ ತರಲು ಬಿಡದೆ ಬಯಿಸಿದೆ ಮಿಲನಾ..ಆ
F : ಆಹಾ ಮಧುರ ಈ ಕ್ಷಣ ನಡುಗುತಿದೆ ಚಳಿಗೆ ಮೈಮನ
Both: ಆ,…ಆಹಾ…ಆಹ ಆಹ ಆಹಾ,,ಆಹಹಾ…
ಆ,…ಆಹಾ…ಆಹ ಆಹ ಆಹಾ,,ಆಹಹಾ…
===============
ಧನ್ಯವಾದಗಳು
==============