M: ಏಯ್..
F: ಹ್ಮಾ..?
M: ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲ
ಸುತ್ತ ಮುತ್ತ ಯಾರೂ ಇಲ್ಲ,
ನಾನು ನೀನೇ ಇಲ್ಲಿ ಎಲ್ಲ,
ಬಾರೇ.. ಸನಿಹಕೆ...
ಕೆಂಪು ಕೆನ್ನೆಗೆ, ಜೇನ ಅಧರಕೆ,
ಕೊಡುವೆ.. ಕಾಣಿಕೆ...
F: ಓ.ಒಒ..ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಸುತ್ತ ಮುತ್ತ ಯಾರೂ ಇಲ್ಲ,
ಎಂದು ನಾನು ಬಲ್ಲೆನಲ್ಲ,
ಅದಕೇ.. ಹೆದರಿಕೆ...
ನಿನ್ನ ಮಾತಿಗೆ, ಮನದ ಆಸೆಗೆ,
ಬಂತೂ.. ನಾಚಿಕೆ..ಎ
F: ಸುತ್ತ ಮುತ್ತ ಯಾರೂ ಇಲ್ಲ,
ಎಂದು ನಾನು ಬಲ್ಲೆನಲ್ಲ,
ಯಾರೂ ಇಲ್ಲ,
ಇಲ್ಲ, ಇಲ್ಲ, ಇಲ್ಲ, ಇಲ್ಲ,
ಇಲ್ಲ, ಇಲ್ಲ, ಇ..ಲ್ಲ...
F: ಆಹಾಹಾ......
M: ಆಹಾ, ಆಹಾ, ಆಹಾ, ಆಹಹಾ...
F: ಹೋ..ಹೋ, ಹೋಹೋ, ಹೋಹೋಹೋ
M: ಓಹೋ, ಓಹೋ...
B: ಲಲಲಾ....