L?️TH?️SHREE
ID:13274201535
?
ಕಲ್ಯಾಣಾದ್ಭುತ ಗಾತ್ರಯ
ಕಾಮಿತಾರ್ಥ ಪ್ರದಾಯಿನಿ
ಶ್ರೀಮದ್ ವೆಂಕಟನಾಥಾಯ
ಶ್ರೀನಿವಾಸಯ ತೇ ನಮಃ
(M) ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
(F) ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
(B) ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ ಶ್ರೀ ವೆಂಕಟೇಶ
(M) ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
(F) ಆ …
(M) ಆ …
(F) ಆ....
(M) ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ
(F) ಅಲಮೇಲು ಮಂಗ ಮನೋಲ್ಲಾಸ ಲೋಲ
(F) ಅಲಮೇಲು ಮಂಗ ಮನೋಲ್ಲಾಸ ಲೋಲ
(B) ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ ಶ್ರೀ ವೆಂಕಟೇಶ
(F) ಪಂಕಜ ಲೋಚನ ಪತಿತೋದ್ಧಾರ
ಸಂಕಟಹರಣ ಸುಧಾರಸಧಾರ
(F) ಶಂಖ ಚಕ್ರಧರ ಶ್ರೀಕರ ಸುಂದರ
ನಿತ್ಯ ವಿನೂತನ ಸಾಕ್ಷಾತ್ಕಾರ
(F) ವೇದ ಶಾಸ್ತ್ರಾ ಸಾರ ..
ಸಕಲ ಸೂತ್ರಧಾರ..
(B) ಶಿರಸಾ ನಮಾಮಿ ಮನಸಾಸ್ಮರಾಮಿ
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ನೀನೊಲಿದ ಮನೆ ಮನೆಯು ಲಕ್ಷ್ಮಿ ನಿವಾಸ
ತಿರುಪತಿ ಗಿರಿವಾಸ ಶ್ರೀ ವೆಂಕಟೇಶ
ಶ್ರೀ ವೆಂಕಟೇಶ ಶ್ರೀ ವೆಂಕಟೇಶ
SRIDAVANA FAMILY