logo

Kaanadanthe Maayavadanu-(Remix)

logo
الكلمات
ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ಕೊಡುವುದನ್ನು ಕೊಟ್ಟು,ಬಿಡುವುದನ್ನು ಬಿಟ್ಟು,

ಕೊಡುವುದನ್ನು ಕೊಟ್ಟು,ಬಿಡುವುದನ್ನು ಬಿಟ್ಟು,

ಕೈಯ ಕೊಟ್ಟು ಓಡಿ ಹೋದನು..

ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ಆಕಾಶ ಮೇಲೆ ಇಟ್ಟನು..

ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು..

ಆಕಾಶ ಮೇಲೆ ಇಟ್ಟನು..

ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು..

ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು

ಕಾಣದಂತೆ, ಶಿವ ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ಹೆಣ್ಣಿಗೆಂದು ಅಂದ ಕೊಟ್ಟನು..

ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು..

ಹೆಣ್ಣಿಗೆಂದು ಅಂದ ಕೊಟ್ಟನು..

ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು..

ಹೆಣ್ಣು ಗಂಡು ಸೇರಿಕೊಂಡು

ಯುದ್ದವನ್ನು ಮಾಡುವಾಗ

ಕಾಣದಂತೆ, ಶಿವ ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ನೆಲ್ಲಿಕಾಯಿ ಮರದಲ್ಲಿಟನು..

ನಮ್ಮ ಶಿವ ಕುಂಬ್ಳಕಾಯಿ ಬಳ್ಳಿಲಿಟ್ಟನು..

ನೆಲ್ಲಿಕಾಯಿ ಮರದಲ್ಲಿಟನು..

ನಮ್ಮ ಶಿವ ಕುಂಬ್ಳಕಾಯಿ ಬಳ್ಳಿಲಿಟ್ಟನು..

ಹೂವು ಹಣ್ಣು ಕಾಯಿ ಕೊಟ್ಟು

ಜಗಳ ಆಡೋ ಬುದ್ದಿ ಕೊಟ್ಟು

ಕಾಣದಂತೆ, ಶಿವ ಕಾಣದಂತೆ ಮಾಯವಾದನು

ನಮ್ಮ ಶಿವ ಕೈಲಾಸ ಸೇರಿಕೊಂಡನು..

ಕೊಡುವುದನ್ನು ಕೊಟ್ಟು,ಬಿಡುವುದನ್ನು ಬಿಟ್ಟು,

ಕೊಡುವುದನ್ನು ಕೊಟ್ಟು,ಬಿಡುವುದನ್ನು ಬಿಟ್ಟು,

ಕೈಯ ಕೊಟ್ಟು ಓಡಿ ಹೋದನು...

Kaanadanthe Maayavadanu-(Remix) لـ Puneeth Rajkumar - الكلمات والمقاطع