logo

Uttara Druvadim Dakshina Druvakoo

logo
الكلمات
part..1 male

part..2 female

ಓ ಹೊ ಹೊ ...ಓ ಓ ಓ ಓ

ಆ ಹಾ ಹಾ ಆ ಆ ಆ ಆ

ಉತ್ತರ ಧ್ರುವದಿಂ,, ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ

ಸೂರ್ಯನ ಬಿಂಬಕೆ,. ಚಂದ್ರನ ಬಿಂಬವು

ರಂಭಿಸಿ ನಗೆಯಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕುತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ

ತಾನೇ ಸವಿಯನು ಸವಿಯುತಿದೆ

ಉತ್ತರ ಧ್ರುವದಿಂ,, ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸೆಯಿಸಿತು

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸೆಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು

ಮರುಕದ ಧಾರೆಯ ಮಸೆಯಿಸಿತು

ಉತ್ತರ ಧ್ರುವದಿಂ,, ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ

ಅಕ್ಷಿಣಿ ಮೀಲನ ಮಾಡದೆ ನಕ್ಷತ್ರದ

ಗಣ ಗಗನದಿ ಹಾರದಿದೆ

ಅಕ್ಷಿಣಿ ಮೀಲನ ಮಾಡದೆ ನಕ್ಷತ್ರದ

ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾ ಧರದಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ

ಮಿಲನದ ಚಿಹ್ನವು ತೋರದಿದೆ

ಉತ್ತರ ಧ್ರುವದಿಂ,, ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ

ಸೂರ್ಯನ ಬಿಂಬಕೆ,. ಚಂದ್ರನ ಬಿಂಬವು

ರಂಭಿಸಿ ನಗೆಯಲಿ ಮೀಸುತಿದೆ

Uttara Druvadim Dakshina Druvakoo لـ Rajesh Krishnan/Archana Udupa - الكلمات والمقاطع