ಗಾಯನ:ಡಾ ರಾಜ್ ಮತ್ತು ವಾಣಿಜಯರಾಂ
ಅಪ್ಲೋಡ್: ರವಿ ಎಸ್ ಜೋಗ್ (27 07 2018)
M: ನಿನ್ನ...ಮರೆಯಲಾರೆ....
F: ನಾ ನಿನ್ನ...ಮರೆಯಲಾರೆ...
M: ಎಂದೆಂದು ನಿನ್ನ ಬಿಡಲಾರೆ
ಚಿನ್ನ ನೀನೆ ಪ್ರಾಣ ನನ್ನಾಣೆಗೂ..
F: ನಿನ್ನ ಮರೆಯಲಾರೆ...
M: ನಾ ನಿನ್ನ...ಮರೆಯಲಾರೆ...
Music
M: ಜೊತೆಗೆ ನೀನು ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
F: ಒಲಿದ ನೀನು ನಕ್ಕು ನಲಿದರೆ ಏನೆ ಬರಲಿ
ನಾ ಗೆಲ್ಲುವೆ
M: ಆ ..ಆಹಾ..
F: ಲಾಲ
M: ಲಾ ಲ
F: ಲಲ.ಲಾ..
M: ಚೆಲುವೆ ನೀನು ಉಸಿರು ಉಸಿರಲಿ
ಬೆರೆತು ಬದುಕು ಹೂವಾಗಿದೆ
F: ಎಂದು ಹೀಗೆ ಇರುವ ಬಯಕೆಯು
ಮೂಡಿ ಮನಸು ತೇಲಾಡಿದೆ...
M: ನಮ್ಮ
F: ಬಾಳು
M: ಹಾಲು
F: ಜೇನು
ನಿನ್ನ ಮರೆಯಲಾರೆ,
M: ನಾ ನಿನ್ನ ಮರೆಯಲಾರೆ
Music
F: ನೂರು ಮಾತು ಏಕೆ ಒಲವಿಗೆ
ನೋಟ ಒಂದೆ ಸಾಕಾಗಿದೆ
M: ಕಣ್ಣ ತುಂಬ ನೀನೆ
ತುಂಬಿಹೆ ದಾರಿ ಕಾಣದಂತಾಗಿದೆ
F: ಆ.ಹಾ
M: ಅ..ಹಾ
F: ಆ ಹಾ.
M: ತ.ರ.ರಾ
F: ಸಿಡಿಲೆ ಬರಲಿ ಊರೆ ಗುಡುಗಲಿ
ದೂರ ಹೋಗೆ ನಾನೆಂದಿಗು
M: ಸಾವೆ ಬಂದು ನನ್ನ ಸೆಳೆದರು
ನಿನ್ನ ಬಿಡೆನು ಎಂದೆಂದಿಗು
F: ನೋವು
M: ನಲಿವು
F: ಎಲ್ಲ
M: ಒಲವು
ನಿನ್ನ ಮರೆಯಲಾರೆ,
F: ನಾ ನಿನ್ನ ಮರೆಯಲಾರೆ
M F: ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ
ಪ್ರಾಣ ನನ್ನಾಣೆಗೂ
M: ನಿನ್ನ ಮರೆಯಲಾರೆ,
F: ನಾ ನಿನ್ನ ಮರೆಯಲಾರೆ..
M: ಮರೆಯಲಾರೆ..
F: ಮರೆಯಲಾರೆ..
M: ಮರೆಯಲಾರೆ..
F: ಮರೆಯಲಾರೆ..
M: ಮರೆಯಲಾರೆ..
(S) ರವಿ ಎಸ್ ಜೋಗ್ (S)