ಹಾರ್ದಿಕ ಶುಭಾಶಯಗಳು
ಹಾ.. ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ನಮ್ಮ ಗೆಳೆಯ ತಿಮ್ಮನನ್ನು
ಕಚ್ಚಿಕೊಂದ ಸರ್ಪವೆ
ಹುತ್ತದಿಂದ ಹೊರಗೆ ಬೇಗ ಬಾ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ........ತಿಮ್ಮ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಮೂರು ವರ್ಷಕೆ ಬೂOದಿ ಎಂದನು
ಆರೇ ವರುಷಕೆ ಬ್ರಾಂದಿ ಎಂದನು
ಮೂರು ವರ್ಷಕೆ ಬೂOದಿ ಎಂದನು
ಆರೇ ವರುಷಕೆ ಬ್ರಾಂದಿ ಎಂದನು
ಸೋಂವಾರ ಹುಟ್ಟಿದನು ಸಂತೆಪೇಟೆಲಿ
ಬುಧವಾರ ಬೆಳೆದನು ತೊಂಡೇಭಾವಿಲಿ
ಶನಿವಾರ ಮದುವೆಯಾದ ಮಾರಿಕಣಿವೇಲಿ
ಭಾನುವಾರ ಕೊಂದೆ ಬಿಟ್ಟೆ ಕೋಲಾರದಲಿ
ಮದುವೆಯಾದ ಹುಡುಗಿ ಗತಿಯು ಏನು
ಲಕ್ಷ ಕೊಟ್ಟ ಮಾವ ಮಾಡೋದೇನು
ನಮ್ಮಲ್ಲಿ ಇನ್ನು ದ್ವೇಷವೇ......ತಿಮ್ಮ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ನಮ್ಮ ಗೆಳೆಯ ತಿಮ್ಮನನ್ನು
ಕಚ್ಚಿಕೊಂದ ಸರ್ಪವೆ
ಹುತ್ತದಿಂದ ಹೊರಗೆ ಬೇಗ ಬಾ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ.......ತಿಮ್ಮ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ಚಿತ್ರ: ಆನಂದ್
ಗಾಯಕರು: ರಮೇಶ್ ಮತ್ತು ವಾಣಿಜಯರಾಂ
ಸಂಗೀತ : ಶಂಕರ್ ಗಣೇಶ್
ಸಾಹಿತ್ಯ: ಚಿ. ಉದಯಶಂಕರ್
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಓಓ ಓಓ...ಓಓ ಓಓ
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೆ ಸ್ವರ್ಗ ಈ ಧರೆ
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೆ ಸ್ವರ್ಗ ಈ ಧರೆ
ದಾರೀಲಿ ಹೋಗೋವಾಗ ಇವನ ಕಂಡರೆ
ಕಾಲೇಜು ಹೆಣ್ಣುಗಳಿಗೆ ತುಂಬಾ ತೊಂದರೆ
ಊರಲ್ಲಿ ಅವನನ್ನು ಎಲ್ಲಾ ಮೆಚ್ಚೋರೆ
ನೋಡೀಗ ಅವನ ನೆನೆದು ಎಲ್ಲಾ ಅಳೋರೆ
ಅವನ ಜೀವ ಹೊತ್ತು ಹೋಗೋ ನಾಗ
ಬೇಗ ಬಂದು ವಿಷವ ಹೀರೊ ಈಗ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ನಮ್ಮ ಗೆಳೆಯ ತಿಮ್ಮನನ್ನು
ಕಚ್ಚಿಕೊಂದ ಸರ್ಪವೆ
ಹುತ್ತದಿಂದ ಹೊರಗೆ ಬೇಗ ಬಾ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ಹಾವೇ ಹಾವೇ
ಅಯ್ಯೋ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ ........ತಿಮ್ಮ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ
ತಿಮ್ಮ ತಿಮ್ಮಾ