huatong
huatong
ravi-kumar-rtb-sarasada-e-pratiravi-kumar-rtb-cover-image

Sarasada E Prati@Ravi Kumar RTB

Ravi Kumar RTBhuatong
💕Ravi💕_110265🌹RTB🌹huatong
الكلمات
التسجيلات
****Ravi Kumar RTB****

*Join professional Singers Family*

* Oldest Room RTB 110265*

*************************

ಹೆಣ್ಣು : ಸರಸದ ಈ

ಪ್ರತಿ ನಿಮಿಷ

ಸ್ವರ ಸ್ವರವೂ

ನವ ಮೋಹನ ರಾಗ

ಗಂಡು : ಸರಸದ ಈ

ಪ್ರತಿ ನಿಮಿಷ

ಸ್ವರ ಸ್ವರವೂ

ನವ ಮೋಹನ ರಾಗ

ಹೆಣ್ಣು : ಸರಸದ ಈ

ಪ್ರತಿ ನಿಮಿಷ

ಗಂಡು: ಆ ಆ ಆ ಆ ಆಆ ಆಅಅಅಅ

ಹೆಣ್ಣು: ಹಾ ಹಾ ಹಾ ಹಾ ಹಾ ಹಾ ಹಾ

*******************

ಹೆಣ್ಣು : ಬರೆದವರಾರೂ

ಒಲವಿನ ಕಾವ್ಯ

ಮಿಲನವೂ ವಿರಹವೂ

ಎಲ್ಲವೂ ನವ್ಯ

ಗಂಡು : ಚೆಲುವಿನ ಪೂಜೆ

ದಿನ ದಿನ ಭವ್ಯ

ಪ್ರಣಯಪವೋ ವಿರಸವೋ

ಎಲ್ಲವೂ ದಿವ್ಯ

ಇಬ್ಬರು : ಶೃತಿ ಶೃತಿಯ ಜೊತೆಯಲ್ಲಿ ಈ ಮೋಹನ ರಾಗ

ಗಂಡು : ಸರಸದ ಈ

ಹೆಣ್ಣು :ಆ ಆ ಆ

ಗಂಡು : ಪತಿ ನಿಮಿಷ

ಸ್ವರ ಸ್ವರವೂ

ನವ ಮೋಹನ ರಾಗ

ಹೆಣ್ಣು : ಸರಸದ ಈ

ಪ್ರತಿ ನಿಮಿಷ

ಗಂಡು: ಆ ಆ ಆ ಆ ಆಆ ಆಅಅಅಅ

ಹೆಣ್ಣು: ಹಾ ಹಾ ಹಾ ಹಾ ಹಾ ಹಾ ಹಾ

*******************

**Ravi Kumar RTB**

*******************

ಹೆಣ್ಣು : ಮನಸಿನ ಭಾವೂ

ಮಧುಮಯವಾಗಿ

ನಲಿವಲೀ ನಗುತಿರೇ

ಬಾರದು ಹೀಗೇ

ಗಂಡು : ಬೆಸುಗೆಯೂ ತಂದ

ಪ್ರಣಯದ ಬಂಧ

ಮಧುರವೋ ಮಧುರವೂ

ಎಲ್ಲವೂ ಅಂದ

ಇಬ್ಬರು : ತುಟಿ ತುಟಿಗೆ ಸುಧೆಯಂತೇ ಈ ಮೋಹನ ರಾಗ

ಗಂಡು : ಸರಸದ ಈ

ಹೆಣ್ಣು :ಆಆಆ

ಗಂಡು: ಪ್ರತಿ ನಿಮಿಷ

ಹೆಣ್ಣು :ಆಆಆ

ಗಂಡು: ಸ್ವರ ಸ್ವರವೂ

ನವ ಮೋಹನ ರಾಗ

ಹೆಣ್ಣು : ಸರಸದ ಈ

ಗಂಡು :ಆಆಆ

ಹೆಣ್ಣು : ಪ್ರತಿ ನಿಮಿಷ

ಗಂಡು :ಆಆಆ

ಹೆಣ್ಣು :ಸ್ವರ ಸ್ವರವೂ

ನವ ಮೋಹನ ರಾಗ

ಗಂಡು : ಸರಸದ ಈ

ಹೆಣ್ಣು :ಆಆಆ

ಪ್ರತಿ ನಿಮಿಷ

ಗಂಡು n ಹೆಣ್ಣು :ಆಆಆ haha haha ........

************************

Looking for more such songs?

Then supporting RTB 110265 and

professional singers family would

make us more proud🙏🙏

*************************

المزيد من Ravi Kumar RTB

عرض الجميعlogo

قد يعجبك