huatong
huatong
ravichandranamala-jodisthinayyo-brahma-ninge-cover-image

Jodisthinayyo Brahma Ninge

Ravichandran/Amalahuatong
🎧L🅰️TH🅰️SHREE🎤🎼🎹💝huatong
الكلمات
التسجيلات
SRIDAVANA FAMILY

💝💝💝💝💝💝💝

B) ಬೊಂಬಾಟ್ ಬೊಂಬಾಟ್ ಬೊಂಬಾಟ್

ಬೋಲೋ ಬೊಂಬಾಟ್ ಬೊಮ್ಮಣ್ಣ

ಅರೆ ಓ ಸಾಂಬಾ ಬೋಲೋ ಬೋಲೋ

ಬೊಂಬಾಟ್ ಬೊಮ್ಮಣ್ಣ

M) ಜೋಡಿಸ್ತಿನಯ್ಯೋ ..

ಬ್ರಹ್ಮ ನಿಂಗೆ ನನ್ ಕೈಯ ಹಾ

F) ಬಗ್ಗುಸ್ತೀನಯ್ಯೋ. ..

ಬ್ರಹ್ಮ ನಿಂಗೆ ನನ್ ತಲೆಯ

M) ಅರೆ ಹುಡುಗಿನ್ ಸೃಷ್ಠಿ ಮಾಡಿದಕ್ಕೆ

ಇಂಗ್ಲಿಷ್ ಸೆಲ್ಯೂಟು

ಅವಳ್ ಕೈಯಲ್ ಪ್ರೀತಿನ್ ಕಳಿ್ಸದಕ್ಕೆ

ಕನ್ನಡದ್ ಸೆಲ್ಯೂಟು

F) ಹುಡುಗನ್ ಸೃಷ್ಠಿ ಮಾಡಿದಕ್ಕೆ

ಇಂಗ್ಲಿಷ್ ಸೆಲ್ಯೂಟು

ಅವನ್ ಕೈಯಲ್ ಪ್ರೀತಿನ್ ಕಳಿ್ಸದಕ್ಕೆ

ಕನ್ನಡದ್ ಸೆಲ್ಯೂಟು

B) ಜೋಡಿಸ್ತಿನಯ್ಯೋ

ಬ್ರಹ್ಮ ನಿಂಗೆ ನನ್ ಕೈಯ

💝💝💝💝💝💝💝

M) ಎದೆಯ ನೋವಿತ್ತು

ಅದು ಬಡಿದುಕೊಳ್ತಿತ್ತು

ಪ್ರಿಯಕರಳಿಗೆ ತೋರಿಸಿದೆ

ಅವಳೆದೆಗಿದು ಕೇಳಿಸಿದೆ

ನೋವು ಹಾರಿತ್ತು

ಪ್ರೀತಿ ಹೊರಗೆ ಬಂದಿತ್ತು

F) ಮೊಡವೆ ಬಂದಿತ್ತು

ಅದು ಗೊಡವೆ ಮಾಡಿತ್ತು

ಪ್ರಿಯಕರನಿಗೆ ತೋರಿಸಿದೆ

ತುಟಿ ಅಂಚಲಿ ಸವರಿಸಿದೆ

ಗುಳ್ಳೆ ಹೋಗಿತ್ತು

ಪ್ರೀತಿ ಮುತ್ತು ಸಿಕ್ಕಿತ್ತು

M) ಲವ್ವಿನಲ್ಲಿ ಏನು ಮಜ ಇಟ್ಟೆ

ಯಮ್ಮಾ ಬ್ರಹ್ಮ

ಬೊಂಬಾಟ್ ಹೇ...

F) ಲವ್ವಿನಲ್ಲಿ ಏನು ಮಜ ಇಟ್ಟೆ

ಯಮ್ಮಾ ಬ್ರಹ್ಮ

ಬೊಂಬಾಟ್

M) ಹುಡುಗಿನ್ ಸೃಷ್ಠಿ ಮಾಡಿದಕ್ಕೆ

ಇಂಗ್ಲಿಷ್ ಸೆಲ್ಯೂಟು

ಅವಳ್ ಕೈಯಲ್ ಪ್ರೀತಿನ್ ಕಳಿ್ಸದಕ್ಕೆ

ಕನ್ನಡದ್ ಸೆಲ್ಯೂಟು

B) ಜೋಡಿಸ್ತಿನಯ್ಯೋ

ಬ್ರಹ್ಮ ನಿಂಗೆ ನನ್ ಕೈಯ

💝💝💝💝💝💝💝

M) ಬೊಂಬಾ...ಟ್

F) ಹೇ.....ಹಹಹ (ನಗು)

F) ಕಾವೇರಿಯಿಂದ ಈ ಗಂಗೆಯವರೆಗೂ

ನದಿ ಝರಿಗಳು ನೂರಾರು

ನಡೆನುಡಿಗಳು ಸಾವಿರಾರು

ಪ್ರೀತಿ ಒಂದೇನೆ

ಅದರ ಜಾತಿ ಒಂದೇನೇ

💝💝💝💝💝💝💝

M) ಕಾಶ್ಮೀರದಿಂದ ಕನ್ಯಾಕುಮಾರಿಗೆ

High way ಗಳು ನೂರಾರು

Sub way ಗಳು ಸಾವಿರಾರು

ಪ್ರೀತಿ ಒಂದೇನೆ

ಅದರ Route uu ಒಂದೇನೆ ಏ....

F) ಲವ್ವಿನಲ್ಲಿ ಏನು ಮಜ ಇಟ್ಟೆ

ಯಮ್ಮಾ ಬ್ರಹ್ಮ

ಬೊಂಬಾ..ಟ್...

M) ಲವ್ವಿನಲ್ಲಿ ಏನು ಮಜ ಇಟ್ಟೆ

ಯಮ್ಮಾ ಬ್ರಹ್ಮ

ಬೊಂಬಾ..ಟ್....

F) ಹುಡುಗನ್ ಸೃಷ್ಠಿ ಮಾಡಿದಕ್ಕೆ

ಇಂಗ್ಲಿಷ್ ಸೆಲ್ಯೂಟು M) ಸೆಲ್ಯೂಟ್

F) ಅವನ್ ಕೈಯಲ್ ಪ್ರೀತಿನ್ ಕಳಿ್ಸದಕ್ಕೆ

ಕನ್ನಡದ್ ಸೆಲ್ಯೂಟು

M) ಜೋಡಿಸ್ತೀನಯ್ಯೋ

F) ಅಯ್ಯೊ ಅಯ್ಯೊ ಅಯ್ಯೊ ಅಯ್ಯೊ

M) ಬ್ರಹ್ಮ ನಿಂಗೆ ನನ್ ಕೈಯ

M) ಅರೆ ಬಗ್ಗುಸ್ತೀನಯ್ಯೋ. ..

F) ಅಯ್ಯೊ ಅಯ್ಯೊ ಅಯ್ಯೊ ಅಯ್ಯೊ

M) ಬ್ರಹ್ಮ ನಿಂಗೆ ನನ್ ತಲೆಯ

ಟಂಟರ ಟಂಟಾಟ

F) ಹುಡುಗನ್ ಸೃಷ್ಠಿ ಮಾಡಿದಕ್ಕೆ

ಇಂಗ್ಲಿಷ್ ಸೆಲ್ಯೂಟು (M-ಜೊತೆಗೆ—ಹೊಯ್ ಹೊಯ್

ಹೊಯ್ ಹೊಯ್) M) ಸೆಲ್ಯೊಟ್

F) ಅವನ್ ಕೈಯಲ್ ಪ್ರೀತಿನ್ ಕಳಿ್ಸದಕ್ಕೆ

ಕನ್ನಡದ್ ಸೆಲ್ಯೂಟು (M-ಜೊತೆಗೆ—ಹೊಯ್ ಹೊಯ್

ಹೊಯ್ ಹೊಯ್)

M) ಬೊಂಬಾ...ಟ್

Song uploaded by

SRIDAVANA FAMILY

Follow me for more songs

13274201535

المزيد من Ravichandran/Amala

عرض الجميعlogo

قد يعجبك