logo

Thanuvu Manavu

logo
الكلمات
ತನುವು, ಮನವು,

ಇಂದು ನಿಂದಾಗಿದೆ... ಆಸೆಯು

ಎದೆಯ ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ ಇದೇನೋ....

ತನುವು, ಮನವು,

ಇಂದು ನಿಂದಾಗಿದೆ...

ಆ ಆ ಹ ಹಾ ಹಾ ಆ ಹ ಹ F) ಆ ಆ ಹ ಹ ಹಾ.. ಲ ಲಾ ಲಾ

ಆ ಅ ಹಾ

ಆಆ ಹಾ

ಆ.ತತ್ತರರರಾರ..

ಸ್ವರ ಸಂಗಮ

ಆ... ಅನುದಿನವು ಅನುಕ್ಷಣವು

ಜೊತೆಯಿರಲು ನೀನು

ನಲ್ಲಾ... ಸರಸದಲಿ ಸುಖಪಡುವೆ ನಾ ಕಾಲವೆಲ್ಲ

ಬಾ ಪ್ರೇಮದ ಕಾಣಿಕೆ ನೀಡುವೆ

ತನುವು, ಮನವು,

ಇಂದು ನಿಂದಾಗಿದೆ.. ಆಸೆಯು

ಎದೆಯ ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ ಇದೇನೋ....

ತನುವು

ಹಾ

ಮನವು

ಹಾ

ಇಂದು ನಿಂದಾಗಿದೆ

ಅ ಹ..

ಸ್ವರ ಸಂಗಮ 110427

ಈ... ಯುಗ ಉರುಳಿ ಯುಗ ಬರಲಿ

ಪ್ರತಿ ಜನುಮದಲ್ಲೂ

ನಲ್ಲೇ… ಬೆರೆತಿರುವ ಜೀವಗಳು

ಎಂದೆಂದೂ ಒಂದು

ಈ.. ಮಾತಿನ ಮೋಡಿಗೆ ಸೋತೆನು M) ಆ.....

ತನುವು

ಹಾ

ಮನವು

ಹೇ

ಇಂದು ನಿಂದಾಗಿದೆ

ಹೇ ಹೇ..

ಸ್ವರ ಸಂಗಮ

ಆ... ಮೋಡಗಳು ಮಿಂಚುಗಳ

ಮಾಲೆಯನು ಹಾಕಿ ಇಂದು...

ಮಳೆ ಹನಿಯ ಸುರಿಸುತಲಿ

ಹರಸುತಿದೆ ನೋಡು

ನಾ ಮರೆಯದ ರಾತ್ರಿ ಈ ವೇಳೆಯು

ತನುವು, ಮನವು, ಇಂದು ನಿಂದಾಗಿದೆ

ಆಸೆಯು ಎದೆಯ ತುಂಬ ತುಂಬಿ

ಏನೋ ಉಲ್ಲಾಸ ಏನೋ ಸಂತೋಷ ಇದೇನೋ....

ಇದೇನೋ...

ಇದೇನೋ...

ಇದೇನೋ...

ಇದೇನೋ.

Thanuvu Manavu لـ S. Janaki - الكلمات والمقاطع