ಮರಿಬೇಡ ಮಗುವಿನ ನಗುವ ಕಳಿಬೇಡ ನಗುವಿನ ಸುಖವ ಭರವಸೆಯೇ ಮಗುವು ಕಣೇ... ಕಳಬೇಡ ಕೊಲ್ಲಲು ಬೇಡ ನೀ ಹಾಡು ಶಾಂತಿಯ ಹಾಡ ಜೀವನವೇ ಪ್ರೀತಿ ಕಣೋ ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ ಕಾಲ ಕ್ಷಣಿಕ ಕಣೋ ಓ ... ಓ ... ಓಹೊ..... ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಈ ಬಾಳು ಸುಂದರ ನಗರಿ ನೀನಿದರ ಮೇಟಿ ಕಣೋ ಶಾಂತಲ ತುಮಕೂರು
Ee Bhoomi Bannada Buguri لـ S. P. Balasubrahmanyam/Hamsalekha - الكلمات والمقاطع