logo

Noorondu Nenapu (Short Ver.)

logo
الكلمات
ಒಲವೆಂಬ ಲತೆಯು ತಂದಂತ ಹೂವು

ಮುಡಿಯೇರೆ ನಲಿವು, ಮುಡಿಜಾರೆ ನೋವು,

ಕೈಗೂಡಿದಾಗ, ಕಂಡಂಥ ಕನಸು

ಅದೃಷ್ಟದಾಟಾ ತಂದಂಥ ಸೊಗಸು

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ

ನೀವೆಂದು ಇರಬೇಕು ಸಂತೋಷದಿಂದಾ

ನೂರೊಂದು ನೆನಪು ಎದೆಯಾಳದಿಂದ

ಹಾಡಾಗಿ ಬಂತು ಆನಂದದಿಂದ