A song by 🙋
💞💞💞KRSP family....💞💞💞
💖💚 💞119051💞💚💖
💖ಶಿವರಾಜ್💓SK💚ಕೆRಎಸ್P💖
STOP..STOP..STOP..
ಸ್ವಲ್ಪ ನಿಲ್ಲ್ಸಿ ನಾನು ಹಾಡು ಹೇಳ್ತೀನಿ
ನೀವು ಹಾಗೆ ಬಾರಿಸಿ
ಹಣ ಆಮೇಲ್ ಕೊಡ್ತೀನಿ ಓಕೆ...
ಕಣ್ಣಲ್ಲಿ ಪ್ರೀತಿ
🕺💃🏻🕺💃🏻🕺🕺💃🏻
ಹಾ..ಕಣ್ಣಲ್ಲಿ ಪ್ರೀತಿ
ಮನದಲ್ಲಿ ಪ್ರೀತಿ
ನಿನ್ನನ್ನು ನೋಡಿ ಪ್ರೀತಿ..
ಮಾತಲ್ಲಿ ಹೇಳಲಾರೆ
ಪ್ರೀತಿ ಏನು ಎಂದು ನಾನು
ನಾನೊಂದು ಬೊಂಬೆಯಂತೆ
ನೀನೆ ಪ್ರಾಣ ನಂಬು ನನ್ನನ್ನು.....
💖ಶಿವರಾಜ್💓SK💚ಕೆRಎಸ್P💖
ನೂರು ಮಾತು ಏಕೆ ಬೇಕು
ನಿನ್ನ ನೋಟ ಒಂದೆ ಸಾಕು..
🕺💃🏻🕺💃🏻🕺💃🏻💃🏻
ನೂರು ಆಸೆ ಏಕೆ ಬೇಕು
ನಿನ್ನ ಸ್ನೇಹ ಒಂದೆ ಸಾಕು
ಕಾಡಲ್ಲೆ ಇರಲಿ ನಾಡಲ್ಲೆ ಇರಲಿ
ಮುಳ್ಳಲ್ಲೆ ನಡೆದು ಓಡೋಡಿ ಬರಲಿ
ಎಲ್ಲ ಆನಂದವೇ,...
ಎಲ್ಲ ಆನಂದವೇ...ಹಾ..ಹ
ಹಗಲಲ್ಲಿ ಪ್ರೀತಿ,
ಇರುಳಲ್ಲಿ ಪ್ರೀತಿ
ದಿನವೆಲ್ಲ ಪ್ರೀತಿ ಪ್ರೀತಿ....
💖ಶಿವರಾಜ್💓SK💚ಕೆRಎಸ್P💖
{ಲಾ.ಲಾ..ಲಾ..ಲಾ..ಲ..ಲ.}
{ಲಾ.ಲಾ..ಲಾ..ಲಾ..ಲ..ಲ.
ಗಾಳಿ ಬೀಸಿ ಹೋಗುವಂತೆ
ಎಲ್ಲಿ ಹೋದೆ ಕಾಣದಂತೆ
🕺💃🏻🕺💃🏻🕺💃🏻
ಮಿಂಚು ಮೂಡಿ ಓಡುವಂತೆ
ಎಲ್ಲಿ ಹೋದೆ ತುಂಬಿ ಚಿಂತೆ
ನಿನ್ನನ್ನು ಬಿಡೆನು ಇನ್ನೆಂದು ನಾನು
ಓ ನನ್ನ ಗೆಳತಿ ಸಂತೋಷವೇನು
ಇನ್ನು ಬಾ ಹತ್ತಿರ,ಹಾ..ಆ
ಇನ್ನು ಬಾ ಹತ್ತಿರ.ಅ..ಅ..
{ಕೋರಸ್}
ಹೇಯ್.. ಹಾ..
ಪ್ರೀತಿ.. ಹಾ...
ಹೇಯ್..ಹೇಯ್..
ಉಹೂ..
ಲಾ.ಲಾ..ಲಾ..ಲಾ..ಲ..ಲ.
ಲಾ.ಲಾ..ಲಾ..ಲಾ..ಲ..ಲ.ಲಲಲ
ಉಹ್...
💖ಶಿವರಾಜ್💓SK💚ಕೆRಎಸ್P💖