huatong
huatong
spbmanjula-gururaj-jeeva-ninu-deha-nanu-cover-image

Jeeva Ninu Deha Nanu

Spb/Manjula Gururajhuatong
بواسطة 🎧gagana🎧
ಜೀವ ನೀನು..ದೇಹ ನಾನು..

ನೀನು ದೂರವಾದರೆ ಇರಲಾರೆನು

ಜೀವ ನೀನು.. ದೇಹ ನಾನು..

ನೀನು ದೂರವಾದರೆ ಇರಲಾ..ರೆನು

ನಿನ್ನ ಮನವ ಬಲ್ಲೆನು

ನಿನ್ನ ಒಲವ ಬಲ್ಲೆನು

ಎಂದಿಗೂ.. ನಿನ್ನಲ್ಲೇ. ಬೆರೆತೆನು…

ಜೀವ ನೀನು.. ದೇಹ ನಾನು..

ನೀನು ದೂರವಾದರೆ ಇರಲಾ..ರೆನು

ಸಾಹಿತ್ಯ : ಚಿ.ಉದಯಶಂಕರ್, ಸಂಗೀತ : ರಾಜನ್-ನಾಗೇಂದ್ರ

ಮೋಡ ತೇಲಿ ಬಂದಾ^ಗ ಆ ಸೂ..ರ್ಯನೆ

ಕ್ಷಣಕಾಲ ಮರೆಯಲಿ ಮಂಕಾಗನೇ

ಮೋಡ ತೇಲಿ ಬಂದಾಗ ಆ ಸೂರ್ಯನೆ

ಕ್ಷಣಕಾಲ ಮರೆಯಲಿ ಮಂಕಾಗನೇ

ಗಾಳಿ ಬೀಸಿ ಬಂದಾಗ ಈ ತಣ್ಣನೆ

ಧೂಳು ಸೋಕಿ ಬಾರದೆ ಆ ವೇದನೆ..

ಇನ್ನು ಏಕೆ ಯಾತನೆ ಹೇಳು ನೀನೇ

ಈ ಮೌನ ನಾ ತಾಳೆನೇ…

ಜೀವ ನೀನು… ದೇಹ ನಾನು..

ನೀನು ದೂರವಾದರೆ ಇರಲಾ…ರೆನು

ನಿನ್ನ ಮನವ ಬಲ್ಲೆನು

ನಿನ್ನ ಒಲವ ಬಲ್ಲೆನು

ಎಂದಿಗೂ ನಿನ್ನಲ್ಲೇ ಬೆರೆತೆನು…

ಜೀವ ನೀನು.. ದೇಹ ನಾನು..

ನೀನು ದೂರವಾದರೆ ಇರಲಾ…ರೆನು

ನಲ್ಲೆ ನಿನ್ನ ಮಾತೆ^ಲ್ಲ ಸಂಗೀತವೇ

ನೀನು ಜೊತೆಯಲ್ಲಿದ್ದರೆ ಸಂತೋ.ಷವೇ

ನಲ್ಲೆ ನಿನ್ನ ಮಾತೆಲ್ಲ ಸಂಗೀತವೇ

ನೀನು ಜೊತೆಯಲ್ಲಿದ್ದರೆ ಸಂತೋ..ಷವೇ

ನಂ ತಂ ನನ ನಂ ತಂ ನನ ನಂ ತಂ ನನ

ಆ.........ಆ...........

ನಂ ತಂ ನನ ನಂ ತಂ ನನ ನಂ ತಂ ನನ

ಆ.........ಆ...........

ಆ....ಆ .....ಆ.....ಆ ......

ತೇಲಿ ಹೋಗಿ ಕಾರ್ಮೋಡ ದೂರಾಯಿತು

ರವಿಯ ಕಾಂತಿ ಎಲ್ಲೆಡೆ ಚಲ್ಲಾಡಿತು

ಜೇನಿನಂತ ಮಾತಿಗೆ ಸೋತೆ ನಾನು

ಚಿಂತೆ ದೂರವಾಯಿತು ಇನ್ನು..

ಜೀವ ನೀನು.. ದೇಹ ನಾನು…

ನೀನು ದೂರವಾದರೆ ಇರಲಾ..ರೆನು

ನಿನ್ನ ಮನವ ಬಲ್ಲೆನು

ನಿನ್ನ ಒಲವ ಬಲ್ಲೆನು

ಎಂದಿಗೂ.. ನಿನ್ನಲ್ಲೇ ..ಬೆರೆತೆನು..

ಜೀವ ನೀನು… ದೇಹ ನಾನು….

ನೀನು ದೂರವಾದರೆ ಇರಲಾ..ರೆನು

التسجيلات

قد يعجبك

المزيدlogo

قوائم التشغيل ذات الصلة

المزيدlogo