**Ravi Kumar RTB**
*******Join**********
Professional Singers
*******Family********
M: ಮಾತು
F: ಆ
M: ಒಂದು ಮಾ..ತು
ಮಾತು
ಒಂದು ಮಾ..ತು
ಸ್ನೇಹದಿಂದ ಬಂದ ಮಾತು
ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
F: ಮಾತು
M: ಹುಂ
F: ಕಿವಿ ಮಾ..ತು
ಮಾತು
M: ಹ್ಹಹ್ಹಹ್ಹಹ್ಹ (ನಗು )
F: ಸವಿ ಮಾ..ತು
ಸ್ನೇಹದಿಂದ ಬಂದ ಮಾತು
ನಿನ್ನ ಪ್ರೀತಿ ಕಂಡ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು
ಕಿವಿ ಮಾ..ತು
M: ಮಾತು
ಸವಿ ಮಾ..ತು
**************
{Music}
**************
M: ಹೊನ್ನ ನುಡಿಗಳ ಈ ಮಾತು
ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾ..ತು
ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲೂ
ನೂರು ಕನಸು
ಕಾಣುವ ಸುಖದ ಮಾತು
F: ನಿನ್ನ ತಣಿಸುವ ಇಣಿ ಮಾತು
ಕಣ್ಣ ಕುಣಿಸುವ ಗಿಳಿ ಮಾತು
ಮದನನನ್ನು ಕಂಡ ರತಿಯು
ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು
M: ಆಆಆಆ... ಮಾತು
ಕಿವಿ ಮಾ..ತು
ಮಾತು
ಸವಿ ಮಾ..ತು... ರಾಪಾಪ
F: ಸ್ನೇಹದಿಂದ ಬಂದ ಮಾತು
ನಿನ್ನ ಪ್ರೀತಿ ಕಂಡ ಮಾತು
ಹೃದಯದಿಂದ ಮೂಡಿ ಬಂತು
ಮುತ್ತಿನಂಥ ಮಾತು
ಮಾತು
ಕಿವಿ ಮಾ..ತು
M: ತರರರರ... ಮಾತು
ಸವಿ ಮಾ..ತು
****************
{Music}
****************
M: ಲಾ ಲಲ ಲಾ....
F: ಲಾಲಾಲ...ಲಲಲಾ
M: ಲಾ ಲಲ ಲಾ
F: ಲಾ ಲಾ
M: ಲಾ ಲಾ
Both: ಲಾಲಲಾಲ
M: ಲಾ ಲಲ ಲಾ
F: ಲಾಲ..ಲಾಲಾ
***** {Bit Music} *****
F: ಪ್ರೇಮಿ ಆಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಪ್ರೇಮಿ ಆಡುವ ಮೃದು ಮಾತು
ಜೇನು ತುಂಬಿದ ಸಿಹಿ ಮಾತು
ಒಲವಿನಿಂದ
ಸೇರಿದಾಗ
ಆಡುವ ಕಣ್ಣ ಮಾತು
M: ಎಂದು ಕೇಳದ ಹೊಸ ಮಾತು
ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ
ಹರುಷದಿಂದ
ಹಾಡಿದ ಕವಿಯ ಮಾತು
ಆಡುವ ಆಸೆ ಬಂತು
F: ಓಓಓಓ .....ಮಾತು
ಕಿವಿ ಮಾ..ತು
M: ಮಾತು
ಸವಿ ಮಾ..ತು
F: ಸ್ನೇಹದಿಂದ ಬಂದ ಮಾತು
M: ನಿನ್ನ ಪ್ರೀತಿ ತಂದ ಮಾತು
F: ಹೃದಯದಿಂದ ಮೂಡಿ ಬಂತು
M: ಮುತ್ತಿನಂಥ ಮಾತು
Both: ಮಾತು
ಕಿವಿ ಮಾ..ತು
ಮಾತು
ಸವಿ ಮಾ..ತು
M: ಹೇ ಹೇ
F: ಲಲ.. ಲಾ... ಲಾ
M: ಹೇ ಹೇ
F: ಲಲ.. ಲಾ... ಲಾ
*************************
Ravi Kumar RTB 110265
Professiinal Singers
Family
*************************