huatong
huatong
avatar

Hands Up[ಅವನೇ ಶ್ರೀಮನ್ನಾರಾಯಣ]

Trisha Krishnanhuatong
..----ƦɨនϦɨ----..huatong
الكلمات
التسجيلات
----RISHI----

ಆಟ ಬರುತ್ತಾ?

Johny ಕೊಲೆ ಬಗ್ಗೆ ನಾವು ಕೆಳಿದಿವಿ

ಆದ್ರೆ ಆ ಕೊಲೆಗಾರನ್ ಬಗ್ಗೆ

ಊರ ಜನ ಬೇರೆ ಬೇರೆ ನೆ ಕಥೆ ಹೇಳಿದ್ರು

ಆದ್ರೆ ನೀನೆ ಅವ್ನು ಅಂತ ಹೇಗ್ ನಂಬೋದು?

🔫✴️✴️🎼🎼✴️✴️🔫

ಕೇಳಿ ಕಾದಿರುವ ಬಾಂಧವರೇ

ಭುವಿಯಲ್ಲಿ ಅವನ ಅರಿತವರೆ

ಯಾರಿಲ್ಲ ಬಿಡಿ ಮುನ್ನುಡಿ

ಇದ್ದರದೊಂದು ದಂತಕಥೆ

ನಾಕು ದಿಕ್ಕಿನಲು ಬೇಕವನು

ಬಂದೂಕು ಹಿಡಿದ ಮಾನವನು

ತಲೆ ಮೇಲಿದೆ ಕಿರೀಟ ಕೀರಾಟ

ಗುರಿ ಬೆನ್ನತ್ತೋ ನೇತಾರನೂ...

ಖಾಲಿ ಮಾತಿನ ಬಜಾರು..

ಸುದ್ದಿ ಸಾರಿದೆ ಸುಮಾರು..

ಪಾತ್ರದ ಪರಿಚಯ ಇರೋರು

ಆ ಬಂದೂಕಿಗೆ ಇದೆ ಘನ ಹೆಸರು..

HANDS UP

ಅದು ಅನವರತ..

HANDS UP

ನಾ ಅಜ್ಞಾತ..

HANDS UP

ಇದೆ ವೇದಾಂತ.....ಆಆ..

ಇದು ಚರಿತ್ರೆ ಸೃಷ್ಟಿಸೋ ಅವತಾರ..

🔫✴️🎼🎼✴️🔫

----RISHI----

ರಂಗೇರಿದೆ ಮಾಯಜಾಲ

ಅನುಭವಿಸು ಓ ಪ್ರೇಕ್ಷಕನೇ

ದೃಷ್ಟಿ ನನ್ನೊಬ್ಬನ ಮೇಲಿಡಿ

ತಪ್ಪದು ನಿಜ ಮನರಂಜನೆ

ನನ್ನ ಗೆಲ್ಬೋದು ಅನ್ನುತ

ನಿಂದನು ಓರ್ವ ರಾಕ್ಷಸ

ತಪ್ಪಲ್ಲ ಆದರು ಅದುವೆ

ಊಹೆಗು ಮೀರಿದ ಸಾಹಸ

ಅನಿಸುತ್ತೆ...

ಬಂದ ಹಾದಿಗೆ ರಚಿಸಲು ಹೊಸದೇ ಶಾಸನ...

ಮೆರೆಯಲಿ ಗಗನದಲಿ ನಿಮ್ಮದೇ ಲಾಂಛನ...

ಯುದ್ಧ ಮಾಡಬೇಕು ಹೋಗಬಾರದು

ಕಟುಕರ ಮುಂದೆ ಭಗವದ್ಗೀತೆ

ಇದು ಚರಿತ್ರೆ ಸೃಷ್ಠಿಸೋ ಅವತಾರ..

🔫🔫✴️✴️🎼🎼✴️✴️🔫

🎼----RISHI----🎼

ಕೇಳಿ ನೆರೆದಿರುವ ಬಾಂಧವರೇ

ಭುವಿಯಲ್ಲಿ ಇವನ ಅರಿತವರೆ

ಯಾರಿಲ್ಲ ಬಿಡಿ ಮುನ್ನುಡಿ

ಇದ್ದರದೊಂದು ದಂತಕಥೆ

ನಾಕು ದಿಕ್ಕಿನಲು ಬೇಕಿವನು

ಬಂದೂಕು ಹಿಡಿದ ಮಾನವನು

ತಲೆ ಮೇಲಿದೆ ಕಿರೀಟ ಕೀರಾಟ

ಗುರಿ ಬೆನ್ನತ್ತೋ ನೇತಾರನೂ...

ಗಾಳಿ ಮಾತಿನ ಬಜಾರು..

ಸುದ್ದಿ ಸಾರಿದೆ ಸುಮಾರು..

ಪಾತ್ರದ ಪರಿಚಯ ಇರೋರು

ಆ ಬಂದೂಕಿಗೆ ಇದೆ ಘನ ಹೆಸರು..

HANDS UP

ಇದು ಅನವರತ..

HANDS UP

ನೀ ಅಜ್ಞಾತ..

HANDS UP

ಇದೆ ವೇದಾಂತ....ಆಆ.

ಇದು ಚರಿತ್ರೆ ಸೃಷ್ಟಿಸೋ ಅವತಾರ..

----RISHI----

THANK YOU

المزيد من Trisha Krishnan

عرض الجميعlogo