ಬಾರೆ ಬಾರೆ
ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ
ಸೆಟ್ಟಾಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ
ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ
ಸೆಟ್ಟಾಯಿತೀಗ ಬೇಗ ಬಾ
ನೀ ನನ್ನ
ಒಂದೆ ನಮ್ಮ
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು
ನಾನು ನೀನು ಇಬ್ಬರು
ಹೇ ಹೇ ಬಾರೆ ಬಾರೆ
ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ
ಸೆಟ್ಟಾಯಿತೀಗ ಬೇಗ ಬಾ
ಅಲ್ಲಿ Loveಏ ಅಮೃತ
ಜೀವನ್ಮೆ ಪ್ಯಾರೆ ಶಾಶ್ವತ
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು
ಜಾತಿಯೇನೆ ಇದ್ದರು
ಪ್ರೇಮವು ಒಂದೇ........
ಬಾರೆ ಬಾರೆ
ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ
ಸೆಟ್ಟಾಯಿತೀಗ ಬೇಗ ಬಾ
ಓ.. ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟಲು ಬಾರೋ ಬಾರೋ ಹಸೆಗೆ
ಬಾರೆ ಬಾ ಬಾರೆ
ಕಲ್ಯಾ..ಣ ಮಂಟಪಕ್ಕೆ ಬಾ
ನಮ್ಮ ಮದುವೆ
ಸೆಟ್ಟಾಯಿತೀಗ ಬೇ..ಗ ಬಾ
ಏ..ಗಟ್ಟಿ ಮೇಳ ಚಚ್ಚುತಿರಲು
ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ