ಸಾಹಿತ್ಯ: ಚಿ.ಉದಯಶಂಕರ್ 
ಸಂಗೀತ: ಸತ್ಯಂ 
ಗಾಯನ: ವಿಷ್ಣುವರ್ಧನ್ ಎಸ್.ಜಾನಕಿ 
ಅಪ್ಲೋಡ್: ರವಿ ಎಸ್ ಜೋಗ್ 
ಸುಜಾತ ರವರ ಸಹಾಯದೊಂದಿಗೆ... 
 ಬೇಡ ಅನ್ನೋರು ಉಂಟೇ... 
ಹುಡುಗಿ ಬೇಡ ಅನ್ನೋರು ಉಂಟೆ... 
ಬೇಡ ಅನ್ನೋರು ಉಂಟೇ 
ಹುಡುಗಿ ದೂರ ಹೋಗೋರು ಉಂಟೆ... 
ಬೇಡ ಅನ್ನೋರು ಉಂಟೇ...ನಿನ್ನ, 
ಬೇಡ ಅನ್ನೋರು ಉಂಟೆ 
ಬೇಡ ಅನ್ನೋರು ಉಂಟೇ.... 
ಹುಡುಗಿ ದೂರ ಹೋಗೋರು ಉಂಟೆ... 
ರುಚಿಯಾದ ಹಣ್ಣು..ಸೊಗಸಾದ ಹೆಣ್ಣು 
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ 
 ಬೇಡ ಅನ್ನೋರು ಉಂಟೇ... 
ನಿನ್ನ ಬೇಡ ಅನ್ನೋರು ಉಂಟೆ.. 
ನಿನ್ನ ಬೇಡ ಅನ್ನೋರು ಉಂಟೇ 
ಹುಡುಗ ದೂರ ಹೋಗೋರು ಉಂಟೆ... 
ಮುತ್ತಿನ ಚೆಂಡು 
 ಹ್ 
ಸೊಗಸಾದ ಗಂಡು 
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ 
 ಬೇಡ ಅನ್ನೋರು ಉಂಟೇ...ಹುಡುಗಿ 
ದೂರ ಹೋಗೋರು ಉಂಟೆ 
 ನಿನ್ನ ಬೇಡ ಅನ್ನೋರು ಉಂಟೇ 
ಹುಡುಗ ದೂರ ಹೋಗೋರು ಉಂಟೆ... 
 ಸಂಜೆಯ ವೇಳೆ ತಣ್ಣನೆ ಗಾಳಿ ಬೀಸಿ 
ಹಾ ಹ ಹ.. 
 ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ 
ಹ್..ಹ್..ಹ್.. 
ಸಂಜೆಯ ವೇಳೆ ತಣ್ಣನೆ ಗಾಳಿ 
ಬೀಸಿ...ಚಳಿಯನು ಚೆಲ್ಲಿ ಹೂವಿನ ಕಂಪ ಹಾಸಿ 
ಹ್ ಮನಸನ್ನು ಕಾಡಿದೆ ಜೊತೆ ಎಲ್ಲಿ ಎಂದಿದೆ 
ಮನಸನ್ನು ಕಾಡಿದೆ...ಜೊತೆ ಎಲ್ಲಿ ಎಂದಿದೆ 
ಅದನೋಡಿ ಓಡೋಡಿ ನಾ ಬಂದೆ ಇಲ್ಲಿಗೆ 
 ಬೇಡ ಅನ್ನೋರು ಉಂಟೇ 
ಹುಡುಗಿ ದೂರ ಹೋಗೋರು ಉಂಟೆ 
ಹ್ಹ ಹ್ಹ ಹ್ಹ.. 
 ಬೇಡ ಅನ್ನೋರು ಉಂಟೇ 
ಹುಡುಗಿ ದೂರ ಹೋಗೋರು ಉಂಟೆ 
 ಸೂರ್ಯನು ಜಾರಿ ಚಂದಿರ ನೋಡು ಬಂದ 
ಹಾ ಹ್ ಹ್ 
ನಾ ಹೇಳಲು ನಾಚುವ ಬಯಕೆಯ ಎದೆಯಲಿ ತಂದ 
ಹ್ ಹ್ 
ಸೂರ್ಯನು ಜಾರಿ ಚಂದಿರ 
ನೋಡು ಬಂದ, ನಾ ಹೇಳಲು ನಾಚುವ 
ಬಯಕೆಯ ಎದೆಯಲಿ ತಂದ 
ಈಗೇನು ಮಾಡಲಿ 
 ಹ್ 
ನಾ ಎಲ್ಲಿ ಹೋಗಲಿ 
ಹೇ ಹೆ. 
ಈಗೇನು ಮಾಡಲಿ ನಾ ಎಲ್ಲಿ ಹೋಗಲಿ 
ಈ ಕಣ್ಣೇ ಹೇಳಾಯ್ತು 
ಇನ್ನೆಲ್ಲಿ ಹೋ ಗು ವೆ 
 ಬೇಡ ಅನ್ನೋರು ಉಂಟೇ 
ಹುಡುಗ ದೂರ ಹೋಗೋರು ಉಂಟೆ 
ಬೇಡ ಅನ್ನೋರು ಉಂಟೇ..ಹುಡುಗ 
ದೂರ ಹೋಗೋರು ಉಂಟೆ 
 ಹಾ ರುಚಿಯಾದ ಹಣ್ಣು 
ಸೊಗಸಾದ ಹೆಣ್ಣು 
ತಾನಾಗಿ ಬಳಿಬಂದು ಎದುರಲ್ಲಿ ನಿಂತಾಗ 
ನಿನ್ನ ಬೇಡ ಅನ್ನೋರು ಉಂಟೇ 
ಹುಡುಗ ದೂರ ಹೋಗೋರು ಉಂಟೆ 
 ಬೇಡ ಅನ್ನೋರು ಉಂಟೇ..ಹುಡುಗಿ 
ದೂರ ಹೋಗೋರು ಉಂಟೆ 
 ರವಿ ಎಸ್ ಜೋಗ್