huatong
huatong
avatar

Salaga (Title Track) (From "Salaga")

Yogi B/charan raj/Sharath/Sanjith Hegdehuatong
mslinslawhuatong
الكلمات
التسجيلات
Keyಗೆ, ಶೋಕಿಗೆ, ತಿರುಬೋಕಿಗೆ field ಮಾಡ್ದೋನ್ ಅಲ್ಲ

ಗತ್ತ್ಗೆ, ಗಾಂಭೀರ್ಯಕ್ಕೆ, ಗಜಗಾಂಭೀರ್ಯಕ್ಕೆ field ಮಾಡ್ದೋನು

ಸಲಗ

(भाग भाग)

ಪೇಟೆಗೆಲ್ಲಾ top ಸಲಗ

(साला हट)

ಬೇಟೆ ಬೇಟೆ ಆಡೋ ಖಡ್ಗ

(चल चल)

ಡಿಚ್ಚಿ ಡಿಚ್ಚಿ ಡೋಲು ಡೋಲು ಮಾ

(ಊರ ಕಣ್ಣು ಮಾರಿ ಕಣ್ಣು ಇವನ ಮೇಲೆ ಸಲಗ)

ಮಾಮ ಮಾ ಮಾಮಾ ಮಿಯಾಮ

(पागल)

ಗಿಲ್ಲಿ ಒಡ್ಡಿ ಒಡ್ಡಿ ಒಡ್ಡಿ ಮಾ

Run, run

Road, road, road ಓಡು ಮಾ

(ಆಣೆ ಮಾಡಿ ಹೇಳುತೀನಿ ಸೀಳುತಾನೆ ಸಲಗ)

ರಕ್ತದಿಂದ ಮಾಸೋ ರಕ್ತದ ಕಲೆ

ನೀತಿ ಬೇಕಿಲ್ಲ ಎಲ್ಲ ಕತ್ತಲೆ

ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ

ಗೊತ್ತಾಗೋದು ಎದ್ದಾಗಲೇ

ಸಲಗಾ

Areaಗೆ ಬಂದು ಒಮ್ಮೆ ನೋಡು ಜಾತರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

Full savage damage ಬಂದರೆ

ಏ ಮಗ, be careful ಆಗೋಯ್ತಿಯ ಕಣ್ಮರೆ

(ಹೊಡಿ ಹೊಡಿ ಜಡಿ ಜಡಿ

ಒಂಟಿ ತಲೆ ರಾವಣನೇ

Rage rage ಅಲ್ ಸಿಡಿದಂತೆ)

(नायक नहीं

खलनायक हे तू

ज़ुल्मी बड़ा दुख दायक हे तू

नायक नहीं

खलनायक हे तू

ज़ुल्मी बड़ा दुख दायक हे तू)

ಕಾಲ ಕಾಲ ಕರಾಬು ವಾ ವಾ

ಮಾಂಜ ಮಾಂಜ ಲಡಾಯ್ಸು ವಾ ವಾ

धार ಆಗ್ಬೇಕು ಸುಮ್ಮನೆ ಬಿಡ್ತೀವ

ಬೀಸು ಬೀಸು ಬೀಸು ಮಚ್ಚು ಗರ್ವ

(भाग भाग

साला हट

चल चल)

Burning burning ನಾಡೀಲಿ ಲಾವ

Meter ನೋಡಿ ಹೊಡಿಯುತ್ತೆ ಲಕ್ವ

Feve-u fever-u ಬರಲೇ ಬೇಕಲ್ವಾ

ಇಳಿದ ಮೇಲೆ ಹೊಡಿ ಖದರು ಜೀವ

Time-u ಇಲ್ಲಿ ಈಗ ಚೂಪಾಗಿದೆ

ತಿನ್ನೋ ಅನ್ನ ಕೂಡ ಕೆಂಪಾಗಿದೆ

ಹಾಳು ಹಣೆಯಲ್ಲಿ ಏನೇನಿದೆ

ತಿಳಿಯದು ತೀರ ಗುಟ್ಟಾಗಿದೆ

(ಕ್ರೂರ ಕ್ರೂರ ಕ್ರೂರ

ಈ ಸಲಗ

ಘೋರ ಘೋರ ಆಗೋರ

ಈ ಸಲಗ

ರೋಷ ರೋಷ ಆಕ್ರೋಷ

ಈ ಸಲಗ

ಹಾಯೋ ಹಾಯೋ

ಸಲಗ)

ರಕ್ತದಿಂದ ಮಾಸೋ ರಕ್ತದ ಕಲೆ

ನೀತಿ ಬೇಕಿಲ್ಲ ಎಲ್ಲ ಕತ್ತಲೆ

ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ

ಗೊತ್ತಾಗೋದು ಎದ್ದಾಗಲೇ

ಸಲಗಾ

Areaಗೆ ಬಂದು ಒಮ್ಮೆ ನೋಡು ಜಾತರೆ

ಹಬ್ಬ ಮಾಡುತಾನೆ ಅಪ್ಪಿ ತಪ್ಪಿ ಸಿಕ್ಕರೆ

Full savage damage ಬಂದರೆ

ಏ ಮಗ, be careful ಅಗೋತ್ಯ ಕಣ್ಮರೆ

(ಹೊಡಿ ಹೊಡಿ ಜಡಿ ಜಡಿ

ಒಂಟಿ ತಲೆ ರಾವಣಾನೇ

Range rangeಅಲ್ ಸಿಡಿದಂತೆ

Watch the ಸಲಗ come through)

(नायक नहीं

खलनायक हे तू

ज़ुल्मी बड़ा दुख दायक हे तू

नायक नहीं

खलनायक हे तू

ज़ुल्मी बड़ा दुख दायक हे तू)

المزيد من Yogi B/charan raj/Sharath/Sanjith Hegde

عرض الجميعlogo
Salaga (Title Track) (From "Salaga") لـ Yogi B/charan raj/Sharath/Sanjith Hegde - الكلمات والمقاطع