menu-iconlogo
huatong
huatong
avatar

ದಾದಾ ಈ ದ್ರೋಹ ವಂಚನೆ ಕಂಡು Daada Ee droha vancha

ಎಸ್.ಪಿ. ಬಾಲಸುಬ್ರಮಣ್ಯಂhuatong
লিরিক্স
রেকর্ডিং
ಚಿತ್ರ: ದಾದಾ

ಸಂಗೀತ: ವಿಜಯಾನಂದ್

ಸಾಹಿತ್ಯ: ಶ್ಯಾಮ್ ಸುಂದರ್ ಕುಲಕರ್ಣಿ

ನಿರ್ದೇಶನ: ಪಿ .ವಾಸು

ಗಾಯಕರು: ಎಸ್ .ಪಿ. ಬಿ

ದಾದಾ....

ದಾದಾ....

ಈ ದ್ರೋಹ ವಂಚನೆ ಕಂಡು

ಈ ವ್ಯಕ್ತಿಯು ಹುಟ್ಟಿಹನು

ಮತ್ತೇರಿ ಕೊಬ್ಬಿದ ಜನರಾ

ಸೊಕ್ಕೆಲ್ಲಾ ಮುರಿಯುವನು..

ದ್ವೇಷದಾ ರೋಷದಾ

ಸದ್ದಡಗಿಸುವ ಯಮನೂ..

ದಾದಾ....

ದಾದಾ...

. • •.

ಶಕುನಿ ಜನರ ಮೋಸದಾಟ

ಬಯಲಿಗೆಳೆವ ಧೀರನು..

ಮುಳ್ಳು ಕಂಡ್ರೆ ಮುಳ್ಳಿನಿಂದ

ತೀಡುವಂತ ಶೂರನು..

ಹೇ..... ಹೇ.......

ಲೂಟಿ ಮಾಡೋ ಜನ

ಏಟು ತಿಂದಾಗಿದೆ..

ಪ್ರೀತಿಗೆ ಸೋಲುವಾ

ನೀತಿಗೆ ಬಾಗುವಾ.

ದಾದಾ...

ದಾದಾ...

. • •.

ನೊಂದ ಜನರ ಕಂಡ ಮನವು

ಬೆಂದು ಹೋಯ್ತು ಈ ದಿನಾ

ದುಷ್ಟ ಜನಕೆ ಶಿಕ್ಷೆ ನೀಡಿ

ಶಿಷ್ಟರನ್ನು ಕಾಯ್ವನು..

ಹೇ..... ಹೇ.......

ಕೆಚ್ಚು ಇವನಲ್ಲಿದೇ

ರೊಚ್ಚು ಮೈ ತುಂಬಿದೆ..

ಉಕ್ಕಿನಾ ತೋಳಿಗೆ

ಬೆಟ್ಟವು ನಡುಗಿದೇ...

ದಾದಾ...

ದಾದಾ...

ಈ ದ್ರೋಹ ವಂಚನೆ ಕಂಡು

ಈ ವ್ಯಕ್ತಿಯು ಹುಟ್ಟಿಹನು

ಮತ್ತೇರಿ ಕೊಬ್ಬಿದ ಜನರಾ

ಸೊಕ್ಕೆಲ್ಲಾ ಮುರಿಯುವನು

ದ್ವೇಷದಾ ರೋಷದಾ

ಸದ್ದಡಗಿಸುವ ಯಮನೂ

ದಾದಾ...

ದಾದಾ...

( ಶ್ಯಾಮ್ )

ಎಸ್.ಪಿ. ಬಾಲಸುಬ್ರಮಣ್ಯಂ থেকে আরও

সব দেখুনlogo