menu-iconlogo
huatong
huatong
avatar

Manasu Manasu Ondaadare(ಪ್ರೀತಿ ಮಾಡು ತಮಾಷೆನೋಡು

ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿhuatong
লিরিক্স
রেকর্ডিং
ಸಾಹಿತ್ಯ : ಚಿ. ಉದಯಶಂಕರ್

ಅಪ್ಲೋಡ್: ರವಿ ಎಸ್ ಜೋಗ್ (20 09 2018)

ಸುಜಾತ ರವರ ಸಹಾಯದೊಂದಿಗೆ...

(M) ಲಲ್ಲ್ ಲಲಾಲಾ ಲಲ್ಲ್ ಲಲಾಲಾ

(F) ಲಲಾಲಾ ಲಲಾಲಾ ಲಲಾ

ಲಲ್ಲ್ ಲಲಾಲಾ ಲಲ್ಲ್ ಲಲಾಲಾ

(M) ಲಲಾಲಾ ಲಲಾಲ ಲಲಾ

(F) ಆ ಹಾ

(M) ಆ..ಆ ಹಾ

(F) ಆ ಹಾ

(M) ಅ..ಹ..ಹ..ಹಾ

Bit

(M) ಮನಸು

(F) ಲ ಲ ಲ ಲಾ

(M) ಮನಸು ಮನಸು ಒಂದಾ...ದರೆ

ಬಾಳೆ ಹೊನ್ನಿನ ತಾ....ವರೆ

(F) ಈ...ಅನುರಾಗ ಈ...ಶುಭಯೋಗ...

ನಿನ್ನನ್ನು ನನ್ನನ್ನು ಜೊತೆ ಮಾಡಿದೆ

(M) ನಿನ್ನನ್ನು ನನ್ನನ್ನು ಜೊತೆ ಮಾಡಿದೆ

(F) ಮನಸು ಮನಸು ಒಂದಾ...ದರೆ

ಬಾಳೆ ಹೊನ್ನಿನ ತಾ...ವರೆ

ಮನಸು

(M) ಲ ಲ ಲ ಲಾ

Music

(M) ಕಲಿಯದೆ ನಾ ತಿಳಿದೆನು

ಈ ಪ್ರಣಯದಾಟವ ನಾನು...

(F) ಬಲ್ಲೆನು ನೀ ನುಡಿಯದೆ

ಓ ರಸಿಕ ನಲ್ಲವೆ ನೀನು

(M) ನಿನ್ನ ಮಾತುಗಳು ಕಡಲ ಮುತ್ತುಗಳು

ಮಾತಿನಲ್ಲಿ ಗೆಲ್ಲಲಾರೆ ನಿನ್ನನ್ನು...

(F) ಪ್ರೀತಿ ಮಾತಿನಲ್ಲಿ ಸ್ನೇಹ ತೋರುತಲಿ

ಮುದ್ದು ಮಾಡಿ ಗೆದ್ದೆ ನೀನು ನನ್ನನ್ನು

ಮುದ್ದು ಮಾಡಿ ಗೆದ್ದೆ ನೀನು ನನ್ನನ್ನು...

ಮನಸು

(M) ಲ ಲ ಲ ಲಾ

(F) ಮನಸು ಮನಸು ಒಂದಾದರೆ

ಬಾಳೆ ಹೊನ್ನಿನ ತಾ...ವರೆ

(M) ಈ.....ಅನುರಾಗ ಈ....ಶುಭಯೋಗ

ನಿನ್ನನ್ನು ನನ್ನನ್ನು ಜೊತೆ ಮಾಡಿದೆ

(F) ನಿನ್ನನ್ನು ನನ್ನನ್ನು ಜೊತೆ ಮಾಡಿದೆ

(M) ಮನಸು ಮನಸು ಒಂದಾ....ದರೆ

ಬಾಳೆ ಹೊನ್ನಿನ ತಾವರೆ

Music

(M) ಐ ಲವ್ ಯು....ಯು ಲವ್ ಮಿ

(F) ಯು ಲವ್ ಮಿ....ಐ ಲವ್ ಯು

ಐ ಲವ್ ಯು

Bit

(M) ಬರೆವೆಯ ನೀ ಕವಿತೆಯ

ಈ ಬಾಳ ಪುಟದಲಿ ಇಂ..ದು...

(F) ಬರುವೆಯ ನೀ..ನಿರುವೆಯಾ

ಈ ಎದೆಯ ಗುಡಿಯಲಿ ಎಂ...ದು...

(M) ನನ್ನ ಆಸೆಯನೇ ಹೆಣ್ಣು ಹೇಳಿದರೆ

ಒಲ್ಲೆ ಎಂದು ಹೇಳೋದುಂಟೆ ನಾ ಬಂದೆ..

(F) ನನ್ನ ಸ್ವಾಗತಕ್ಕೆ ಇಂಥ ಆತುರವೇ

ತಾಳು ನಲ್ಲ ಹೆಣ್ಣು ಒಂದು ಹೂವಂತೆ

ತಾಳು ನಲ್ಲ ಹೆಣ್ಣು ಒಂದು ಹೂವಂತೆ

(M) ಮನಸು...

(F) ಲ ಲ ಲ ಲಾ

(M) ಮನಸು

(F) ಮನಸು

(M F) ಒಂದಾ..ದರೆ ಬಾಳೆ ಹೊನ್ನಿನ ತಾವರೆ

(F) ಈ....ಅನುರಾಗ

(M) ಈ.. ಈ.. ಈ... ಶುಭಯೋಗ

(M F) ನಿನ್ನನ್ನು ನನ್ನನ್ನು ಜೊತೆ ಮಾಡಿದೆ

ನಿನ್ನನ್ನು ನನ್ನನ್ನು ಜೊತೆ ಮಾಡಿದೆ

ಲಲಲಾ ಲಲಲಾ ಲಲಾಲಲಾ ಲಾಲ ಲಾಲಲ ಲಾಲಲಾ

(S) ರವಿ ಎಸ್ ಜೋಗ್ (S)

ಗಾಯನ: ಎಸ್.ಪಿ.ಬಿ ಮತ್ತು ಎಸ್.ಜಾನಕಿ থেকে আরও

সব দেখুনlogo