?ಗಾನ ಸಗಂಮ ಕುಟುಂಬದ
ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
(M) ಇಂದು ಆನಂದ ನಾ ತಾಳಲಾರೆ
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆ..........
(F) ಇಂದು ಆನಂದ ನಾ ತಾಳಲಾರೆ
ನಲ್ಲ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವನೆ........
=========================
ಚಿತ್ರ - Kamana Billu (1983)
ಹಾಡಿದವರು - Dr.Raj & Vanijayaram
ಸಾಹಿತ್ಯ - Chi.Udayashankar
ಸಂಗೀತ - Upendra Kumar
=========================
(M) ಬಳಸುತಿದೆ ಲತೆ ಬಳಸುತಿದೆ
ಆಸರೆ ಬೇಕೆಂದು ಮರವನ್ನು
ನಮ್ಮಂತೆ ಅನುರಾಗದಿ
=========================
(F) ನಲಿಯುತಿದೆ ಹೊಸ ಹೂಗಳಲಿ
ಜೇನನು ಹೀರುತ್ತ ದುಂಬಿಗಳು
ನಮ್ಮಂತೆ ಉಲ್ಲಾಸದಿ
(M) ನೋಡು ಈ ಸಂಜೆಯಲ್ಲಿ
ಬೀಸೋ ತಂಪಾದ ಗಾಳಿ
ಬಂದು ಸೂಂಯ್ ಎಂದು ಹಾಡಿ
ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವಳೆ.......
(F) ಇಂದು ಆನಂದ ನಾ ತಾಳಲಾರೆ
ನಲ್ಲ ಮಾತಲ್ಲಿ ನಾ ಹೇಳಲಾರೆ
(M) ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆ........
======================
======================
ಅಪ್ಲೋಡ್ ಬೈ ಸ್ವೀಟಿ ಅನು
Date(22-6-2024)
======================
======================
(F) ಹರಿಯುತಿದೆ ನದಿ ಹರಿಯುತಿದೆ
ಸಾಗರ ಎಲ್ಲೆಂದು ಹುಡುಕುತಿದೆ
ನಮ್ಮಂತೆ ಒಂದಾಗಲು
=========================
(M) ಕರೆಯುತಿದೆ ಎಲೆ ಮರೆಯಲ್ಲಿ
ಕೋಗಿಲೆಯೊಂದು ಹಾಡುತಿದೆ
ಸಂಗಾತಿಯ ಸೇರಲು
(F) ನೋಡು ಬಾನಂಚಿನಲ್ಲಿ
ಸಂಜೆ ರಂಗನ್ನು ಚೆಲ್ಲಿ
ನಮಗೆ ಶುಭವನ್ನು ಕೋರಿ
ನನ್ನ ಬಳಿ ಹೇಳಿದೆ
ನೀನೆಂದೆಂದು ನನ್ನವನೇ
(M) ಇಂದು ಆನಂದ ನಾ ತಾಳಲಾರೆ
ಚಿನ್ನ ಮಾತಲ್ಲಿ ನಾ ಹೇಳಲಾರೆ
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನೀನೆಂದೆಂದು ನನ್ನವಳೆ
(F) ಇಂದು ಆನಂದ ನಾ ತಾಳಲಾರೆ
ನಲ್ಲ ಮಾತಲ್ಲಿ ನಾ ಹೇಳಲಾರೆ
(BOTH) ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
ನನ್ನ ಕುಣಿಸಲು ಬಯಕೆಗಳು
ಕಂಡೆ ಹೊಸ ಹೊಸ ಕನಸುಗಳು
(F) ನೀನೆಂದೆಂದು ನನ್ನವನೆ
(M) ನೀನೆಂದೆದು ನನ್ನವಳೆ
(BOTH) ಲಾ..ಲಾಲಲ..ಲಾಲಲ.... ಲಾ
======================
?ಧನ್ಯವಾದಗಳು ?
======================