꧁ಮೊದಲಾಸಲ?ಯಶು꧂
ಬೆಳಕಿನಿಂದ ಬಾನೆಲ್ಲ ಬಣ್ಣಾ
ಬಳುಕಿನಿಂದ ಮನವೆಲ್ಲ ಬಣ್ಣಾ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ ಲಾವಣ್ಯವ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೆ ರಸ ಮೈತ್ರಿ
ಇದೆ ರಸ ಗಾಯನ ಇದೆ ರಸ ಚಂದನ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
Music
ಅಂತರಂಗದಿಂದ
ನಿನ್ನ ಅರಸಿ ಬಂದ
ನಿನ್ನ ಪ್ರೀತಿಯೆಂಬ ಆ.ಆ
ಕಣ್ಣ ಬೆಳಕಿನಿಂದ
ಸ್ನಾನ ಮಾಡಿತೆನ್ನ ಮನವು
ಧನ್ಯವಾಯಿತೆನ್ನಾ ತನುವು
ಹೃದಯ ಅರಿಯಿತು
ಹೃದಯದ ಆಂತರ್ಯ ಆಆ...
ಜೀವ ಸೆವಿಯಿತು
ಪ್ರಣಯದ ಕೈಂಕರ್ಯ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
Music
ಬೆಟ್ಟ ಕಣ್ಣಿನಲ್ಲೇ
ಬೆಳಕ ನೋಡುತಿರುವ
ರೆಪ್ಪೆ ಅಳುಗದಾ ಈ
ಪುಷ್ಪ ಲೋಕದಲ್ಲಿ
ಕಣ್ಣಿನಲ್ಲೇ ಕಾಡೋ ಪುಷ್ಪ ನೀ
ಕಾಣದ ಪ್ರೀತಿಯ ಭಾಷೆ ನೀ
ಪ್ರೀತಿ ತುಂಬಿದೆ ನಿನ್ನ ಕಣ್ಣಿನಲೀ
ಜೀವಾ ಮಿಂದಿದೆ
ನಿನ್ನಾ ಪ್ರೀತಿಯಲೀ
ಬೆಳಕಿನಿಂದ ಬಾನೆಲ್ಲ ಬಣ್ಣಾ
ಬಳುಕಿನಿಂದ ಮನವೆಲ್ಲ ಬಣ್ಣಾ
ಮುಟ್ಟಲಾರೆ ಮುಟ್ಟಲಾರೆ
ನಿನ್ನೀ ಲಾವಣ್ಯವ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
ಇದೇ ರಸಕಾವ್ಯ ಇದೆ ರಸ ಮೈತ್ರಿ
ಇದೆ ರಸ ಗಾಯನ ಇದೆ ರಸ ಚಂದನ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
ಸೌಂದರ್ಯ ಸೌಂದರ್ಯ
ನಾ ಸವಿಯೋ ಸೌಂದರ್ಯ
꧁ಮೊದಲಾಸಲ?ಯಶು꧂