menu-iconlogo
huatong
huatong
avatar

ಪ್ರೇಮ ಗಂಗಾ ಅಂತರಂಗ

💕ಸ್ವೀಟಿ ಅನು 💕huatong
💞SWEETY💞ANU💞huatong
লিরিক্স
রেকর্ডিং
ತನನ ತನನ ತನನ ತನನ

ತನನ ತನನ ತನನ ತನನ

ಚಿತ್ರ ತಾಯಿ ಇಲ್ಲದ ತವರು

ಹಾಡಿದವರು

ರಾಜೇಶ / ಚಿತ್ರಾ

ಗಾನ ಸಂಗಮ ಕುಟುಂಬದ ಕೊಡುಗೆ

ಅಪ್ಲೋಡರ್ ಸ್ವೀಟಿ ಅನು

(M )ಪ್ರೇಮ ಗಂಗಾ..ಆ.. ಅಂತರಂಗಾ....ಆ

(F )ಅಂತರಂಗಾ...ಆ..ಪ್ರೇಮಗಂಗಾ....ಆ

(M)ಭಾವ ಸಂಧಾನ ಸಂಪೂರ್ಣ ಇಗಾ....

(F)ಚಂದನಾ...ಚಂದನಾ...ಆಆ....

ಚಂದ ಚಂದಾದ ಬಾಳೆಲ್ಲ ನಂದನಾ....

(F)ಪ್ರೇಮ ಗಂಗಾ...ಆ.. ಅಂತರಂಗಾ....ಆ..

(M)ಅಂತರಂಗಾ...ಆ.. ಪ್ರೇಮಗಂಗಾ....ಆ..

(F)ಭಾವ ಸಂಧಾನ ಸಂಪೂರ್ಣ ಇಗಾ....

(M)ಚಂದನಾ... ಚಂದನಾ...ಆಆ....

ಚಂದ ಚಂದಾದ ಬಾಳೆಲ್ಲ ನಂದನಾ...

(B)ಪ್ರೇಮ ಗಂಗಾ...ಆ.. ಅಂತರಂಗಾ....ಆ..

ಭಾವ ಸಂಧಾನ ಸಂಪೂರ್ಣ ಇಗಾ..

(F)ತಂದನ ತಂದಾ ತಂದನ ತಂದಾ ತಂದನ ತಂದಾ

ತಂದನ ತಂದಾ ತಂದನ ತಂದಾ ತಂದನ ತಂದಾ

(F)ಹಗಲು ಇರುಳು...ನನ್ನಾ ನೆರಳು..

ನೀನಾಗಿರೆ...ನಿನ್ನಾ ನೆನಪಾಗಿರೆ..

(M)ವೀರಹ ವೀರಹ ಎನುವ ಹೃದಯ

ನೀನಾಗಿರೆ...ನೀನು ದುರಾಗಿರೆ...

(F)ಓ.. ಜೀವನಬಂಧು ನಿನ್ನಾ ಬಿಡೆನಾ

(M)ಓ.. ಪ್ರೇಮದ ಸಿಂಧು ನಿನ್ನಾ... ಜೊತೆ ನಾ

(F)ಪ್ರೇಮ ಗಂಗಾ...ಆ.. ಅಂತರಂಗಾ....ಆ..

(M)ಅಂತರಂಗಾ...ಆ.. ಪ್ರೇಮಗಂಗಾ....ಆ..

(F)ಭಾವ ಸಂಧಾನ ಸಂಪೂರ್ಣ ಇಗಾ....

(M)ಚಂದನಾ... ಚಂದನಾ...ಆಆ....

ಚಂದ ಚಂದಾದ ಬಾಳೆಲ್ಲ ನಂದನಾ...

(B)ಪ್ರೇಮ ಗಂಗಾ...ಆಆ... ಅಂತರಂಗಾ....ಆಆ...

ಭಾವ ಸಂಧಾನ ಸಂಪೂರ್ಣ ಇಗಾ....

ತತ್ಡದಿತಾ ತತ್ಡದಿತಾ ತಾನಾನಾ

ತಾನಾನಾ ತನನನಾ ತಾನಾನಾ ತನನನಾ

ತತ್ಡದಿತಾ ತತ್ಡದಿತಾ ತಾನಾನಾ

ತಾನಾನಾ ತನನನಾ ತಾನಾನಾ ತನನನಾ

ಸ್ವೀಟಿ ಅನು

==G S==

(F)ಮುರಳಿ ಗಾಣಾ ವೀಣಾ ಪ್ರಾಣಾ

ನೀನಾಗಿರೆ ನಿನ್ನ ಮಾತಾಗಿರೆ...

(M)ಗಂಗಾ ತುಂಗಾ ಭದ್ರಾ ಕಫಿಲಾ

ನೀನಾಗಿರೆ ನಿನ್ನ ಹಾಡಾಗಿರೆ....

(F)ಓ..ಸಾಗರ ಮನವೆ ನಿನ್ನಾ.. ನಧಿನಾ

(M)ಓ..ಭೂಮಿಯ ಮೊಗವೇ ನಿನ್ನಾ.. ರಮಿನಾ

(F)ಪ್ರೇಮ ಗಂಗಾ...ಆ.. ಅಂತರಂಗಾ....ಆ..

(M)ಅಂತರಂಗಾ...ಆ.. ಪ್ರೇಮಗಂಗಾ....ಆ..

(F)ಭಾವ ಸಂಧಾನ ಸಂಪೂರ್ಣ ಇಗಾ....

(M)ಚಂದನಾ... ಚಂದನಾ...ಆಆ....

ಚಂದ ಚಂದಾದ ಬಾಳೆಲ್ಲ ನಂದನಾ....

(M)ಪ್ರೇಮ ಗಂಗಾ...ಆ.. ಅಂತರಂಗಾ....ಆ..

(F)ಅಂತರಂಗಾ...ಆ.. ಪ್ರೇಮಗಂಗಾ....ಆ..

(M)ಭಾವ ಸಂಧಾನ ಸಂಪೂರ್ಣ ಇಗಾ....

(F)ಚಂದನಾ...... ಚಂದನಾ...ಆಆ....

ಚಂದ ಚಂದಾದ ಬಾಳೆಲ್ಲ ನಂದನಾ...

(B)ಪ್ರೇಮ ಗಂಗಾ...ಆಆ... ಅಂತರಂಗಾ....ಆಆ.....

ಭಾವ ಸಂಧಾನ ಸಂಪೂರ್ಣ ಇಗಾ....

**ಧನ್ಯವಾದಗಳು **

💕ಸ್ವೀಟಿ ಅನು 💕 থেকে আরও

সব দেখুনlogo
💕ಸ್ವೀಟಿ ಅನು 💕-এর ಪ್ರೇಮ ಗಂಗಾ ಅಂತರಂಗ - লিরিক্স এবং কভার