ಗಾನ ಸಂಗಮ ಕುಟುಂಬದ ಕೊಡುಗೆ
ಅಪ್ಲೋಡರ್ ಸ್ವೀಟಿ ಅನು
**G S**
(S1) ಯುಗಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀ..ಳಲಿ
ನಮ್ಮ ಪ್ರೀತಿ ಶಾಶ್ವತ
(S2) ನದಿ-ಸಾಗರ ಕೆರಳಲಿ
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇ..ಳಲಿ...
ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ
ನಮ್ಮ ಪ್ರೇಮ ಶಾಶ್ವತ...
**Music**
(S1) ನಡುಗಲಿ ಭುವಿ ಬಿರಿಯಲಿ,
ನೀನೇ ಈ ಬಾಳ ಜೀವ...
**Bit**
(S1) ಉರಿಯಲಿ ಕಿಡಿ ಸಿಡಿಯಲಿ,
ಏಕೆ ಈ ತಾಪ ಭಾ..ವ
ಒಲವಿಂದು ತುಂಬಿ ಬಂದು
ಮೈ ತುಂಬ ಮಿಂಚಿದೆ
ಒಡನಾಡಿ ಪ್ರೀ..ತಿ ನೀಡು
ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೇ ಈ ದೂರವೇಕೆ?
(S2) ಯುಗಯುಗಗಳೇ ಸಾಗಲಿ..
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ...
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ,
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ...
ನಮ್ಮ ಪ್ರೀತಿ ಶಾಶ್ವತ
ಯುಗಯುಗಗಳೇ ಸಾಗಲಿ...
ನಮ್ಮ ಪ್ರೇಮ ಶಾಶ್ವತ
**Music**
(S1) ಭಯವ ಬಿಡು ನೀನು
ನಿನಗಾಗಿ ಓಡೋಡಿ ಬಂದೆ..
ಸುಖದ ಮಧು ನೀನು..
ಬದುಕಲ್ಲಿ ತಂಗಾಳಿ ತಂ..ದೆ
Bit
(S2) ಅಮರ ಈ ಪ್ರೇಮ
ಬರಲಾರದಿಂದೆಂದು ಸಾವು..
ದಹಿಸು ಈ ಮೌನ...
ಮನದೆಲ್ಲಿ ಏಕಿಂಥ ನೋವು...
ಈ ಪ್ರಾಣವೇ ಹೋ..ಗಲಿ
ಈ ಲೋಕವೇ ನೂ...ಕಲಿ
ಎಂದೆಂದು ಸಂಗಾತಿ ನೀ..ನೇ
ಯುಗಯುಗಗಳೇ ಸಾಗಲಿ...
ನಮ್ಮ ಪ್ರೇಮ ಶಾಶ್ವತ
ಗಿರಿಗಗನವೇ ಬೀಳಲಿ...
ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ...
ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ
ನಮ್ಮ ಪ್ರೀತಿ ಶಾಶ್ವತ...
(S1/S2) ಹಾಹಾ ಹಾಹಾ ಹಾ.ಹಾಹಾ...
ಹಾಹಾ ಹಾಹಾ ಹಾ.ಹಾಹಾ...
ಹಾಹಾ ಹಾಹಾ ಹಾ.ಹಾಹಾ...
**ಧನ್ಯವಾದಗಳು **