menu-iconlogo
huatong
huatong
avatar

♥️ ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ ♥️

💕ಸ್ವೀಟಿ ಅನು 💕huatong
💞SWEETY💞ANU💞huatong
লিরিক্স
রেকর্ডিং
ಗಾನ ಸಂಗಮ ಕುಟುಂಬದ ಕೊಡುಗೆ

ಅಪ್ಲೋಡರ್ ಸ್ವೀಟಿ ಅನು

==G S==

**************

ಗ: ಹೇ ಹೇ ಹೇ ಹೇ...

ಹೆ: ಆ ಆ .. ಆ ಆ ..

ಗ: ಹಾ .......

ಹೆ: ಆ .......

ಗ: ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ

ಕಣ್ತುಂಬ ನಾ ನೋಡುವೇ...

ಹೆ: ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

ಕಣ್ಣಲ್ಲು ನೀನೆ ಮನದಲ್ಲು ನೀನೆ

ಎಲ್ಲೆಲ್ಲೂ ನೀ ಕಾಣುವೇ ...

ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೇ ...

*ಸ್ವೀಟಿ ಅನು*

ಗ: ನನಗಾಗಿ ಹೆಣ್ಣಾಗಿ ಬಂದೆ

ನನ್ನಲ್ಲಿ ನಿನ್ನಾಸೆ ತಂದೆ ಆ.. ಆ..

ಹಗಲಿಲ್ಲ ಇರುಳಿಲ್ಲ ನಿನ್ನಲ್ಲೆ ಮನವೆಲ್ಲ

ನೆನಪಲ್ಲೆ ನಾ ಸೋತು ಹೋದೆ

ಹೆ: ಸಂಗಾತಿ ನೀನಾಗಿ ಬಂದೆ

ಸಂತೋಷ ಬಾಳಲ್ಲಿ ತಂದೆ ಎಎಎ...

ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ

ನೆನಪಿಂದ ನಾ ನೊಂದು ಹೋದೆ...

ಗ: ಇನ್ನೆಂದು ಈ ಚಿಂತೆ ನಿನಗಿಲ್ಲವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ

ಕಣ್ತುಂಬ ನಾ ನೋಡುವೇ

ನಾನು ನೀನು ಒಂದಾದ ಮೇಲೆ

ಹೀಗೇಕೆ ನೀ ದೂರ ಹೋಗುವೆ

============

ಹೆ: ಲತೆಯಲ್ಲಿ ಹೂವಾಗಿ ನಾನು

ಮರಿದುಂಬಿ ಅಂದಾಗಿ ನೀನು ಉ ಉ..

ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ

ಆನಂದ ಹೊಂದೋಣವೇನು...

ಗ: ಬಾನಾಡಿ ನಾವಾಗಿ ಹಾರಿ

ಬಾನಲ್ಲಿ ಒಂದಾಗಿ ಸೇರಿ ಇಇಇ..

ಹೊಸ ಆಟ ಆಡೋಣ

ಹೊಸ ನೋಟ ನೋಡೋಣ

ಮುಗಿಲಿಂದ ಜಾರೋಣವೇನು...

ಹೆ: ಎಂದೆಂದು ನೆರಳಾಗಿ ನಾ ಬಾಳುವೆ

ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

both : ಕಣ್ಣಲ್ಲು ನೀನೆ ಮನದಲ್ಲು ನೀನೆ

ಎಲ್ಲೆಲ್ಲೂ ನೀ ಕಾಣುವೇ.....

Both : ನಾನು ನೀನು ಒಂದಾದ ಮೇಲೆ

ಹೀಗೇಕೆ ನನ್ನನ್ನೆ ನೋಡುವೆ

ಹೀಗೇಕೆ ನನ್ನನ್ನೆ ನೋಡುವೆ

**ಧನ್ಯವಾದಗಳು **

💕ಸ್ವೀಟಿ ಅನು 💕 থেকে আরও

সব দেখুনlogo

আপনার পছন্দ হতে পারে

💕ಸ್ವೀಟಿ ಅನು 💕-এর ♥️ ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ ♥️ - লিরিক্স এবং কভার