💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
💝🌈Kir🅰️n💞🌅💝ರಾಗರ್ಪಣೆ💝
257793
💝🌈Kir🅰️n💞🌅💝ರಾಗರ್ಪಣೆ💝
SHRESHTA RASHMI
💝🌈Kir🅰️n💞🌅💝ರಾಗರ್ಪಣೆ💝
ಎಲ್ಲವನ್ನು ಹೇಳುವಾಸೆ ಆದರೆ,
ನಾಲಿಗೇಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ,,
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ
ಮೂ,,ನು ಅದ್ಯಾಕೆ ರೌಂಡು ಶೇಪಿದೆ
ನಾ,,ನು ಅದ್ಯಾಕೆ ಗುಂಡು ಹಾಕಿದೆ
(ಅಪ್ಪಾ,,,,, ನಿನ್ ಕೊನೆ ಆಸೆ ಹೇಳ್ಬಿಡಪ)
ಎಷ್ಟು ಒಳ್ಳೆ ಟಾರ್ಚು ಇದ್ರು ಬ್ಯಾಟ್ರಿ ಬೇಕಪ
ದಿಲ್ ಕಿ ಬಾತ್ ಹೇಳೋದಕ್ಕೆ ಮೀಟ್ರು ಬೇಕಪ
ಎಲ್ಲವನ್ನು ಹೇಳುವಾಸೆ ಆದರೆ,
ನಾಲಿಗೇಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ,,,,
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
ಒನ್ ತರ್ಟಿ ನೈಟಿನಲ್ಲಿ
ಒಂಟಿ ರೋಡಿನಲ್ಲಿ
ನಿನ್ನ ಹೆಸರು ಕೂಗಿದೆ
💝🌈Kir🅰️n💞🌅💝ರಾಗರ್ಪಣೆ💝
ಸೌಂಡಿನಲ್ಲಿ ನೋವಿದೆ,
ಹಾರ್ಟು ಎಂಬ ಟೆಂಟಿನಲ್ಲಿ
ಲೂಟಿ ಮಾಡುವಂತೆ ನಿನ್ನ ಸ್ಮೈಲು ಬಂದಿದೆ
💝🌈Kir🅰️n💞🌅💝ರಾಗರ್ಪಣೆ💝
ಎಂಟೆ ಕಿತ್ತು ಹೋಗಿದೆ
ಹಲೋ ಪ್ರಿಯೇ, ನನ್ನನ್ನೇ ನೋಡು ನೀ,,
ಸುಡೋ ಥರಾ,,, ನಗೋದು ಯಾಕೆ ನೀ,,
ಹೇಳಬೇಕು ಅಂದ್ರೆ ನಾನೂ,,,
(ಅಪ್ಪಾ ಮ್ಯಾಟ್ರಿಗ್ ಬಾರಪ್ಪ,)
ಹಾಳು ಹಣೆಗೂ ಕೂಡ ಬಂಪರ್ ಲಾಟ್ರಿ ಐತಪ್ಪ
ದಿಲ್ ಕಿ ಬಾತ್ ಹೇಳೋದಕ್ಕೂ ಮೀಟ್ರು ಬೇಕಪ್ಪಾ.
💝🌈Kir🅰️n💞🌅💝ರಾಗರ್ಪಣೆ💝
RAGARPANE FAMILY
ನಿನ್ನೆ ಮೊನ್ನೆ ವಿಷಯವಲ್ಲ
ಎಲ್ಲಾ ಜನುಮದಲ್ಲೂ ಏನೋ ಒಂದು ಆಗಿದೆ
💝🌈Kir🅰️n💞🌅💝ರಾಗರ್ಪಣೆ💝
ಎಲ್ಲದಕ್ಕೂ ಲಿಂಕಿದೇ,,
ನಾಳೆ ಎಂಬ ರಸ್ತೆಯಲ್ಲಿ
ತಂಪು ಕನಸಿನಲ್ಲಿ ಮಳೆಯು ತುಂಬ ಆಗಿದೆ
💝🌈Kir🅰️n💞🌅💝ರಾಗರ್ಪಣೆ💝
ಹೃದಯ ಮೊಳಕೆ ಬಂದಿದೆ
ಹರೇ ! ಪ್ರಿಯೇ ಇದೊಂದು ಡ್ರೀಮಲಿ,,
ನನ್ನಾ ಕಥೆ ನಿಜಾನೆ ಆಗಲೀ,,,
ತುಂಬಾ ಹೇಳಬೇಕು ನಾ,,,,ನು
(ಅಣ್ಣಾ ಒಂದ್ ಲೆಟರ್ ಹಾಕ್ ಬಿಡಣ)
ಖಾಲಿ ಹಾಳೆಯಲ್ಲೂ ಕೂಡ ಮ್ಯಾಟ್ರು ಐತಪ್ಪ
ದಿಲ್ ಕಿ ಬಾತು ಹೇಳೋದಕ್ಕೆ ಮೀಟ್ರು ಬೇಕಪ್ಪ,
ಎಲ್ಲವನ್ನು ಹೇಳುವಾಸೆ ಆದರೆ,
ನಾಲಿಗೇಗೆ ನೂರ ಎಂಟು ತೊಂದರೆ
ಅವಳು ಈಗ ಇಲ್ಲಿ ಬಂದು ನಿಂತರೆ
ಅರ್ಧ ಚಂದ್ರ ಗಿಫ್ಟು ಕೊಡುವೆ ಆದರೆ
ಮೂನು,,,,,😜
💝🌈Kir🅰️n💞🌅💝ರಾಗರ್ಪಣೆ💝