menu-iconlogo
logo

Badatanada Maniholaga

logo
লিরিক্স
S1 ಬಡತನದ ಮನೆಯೊಳಗ, ಹೆಣ್ಣು ಹುಟ್ಟಬಾರದು,

S2 ಬಡತನದ ಮನೆಯೊಳಗಾ, ಹೆಣ್ಣು ಹುಟ್ಟಬಾರದು

S1 ಹಡೆದ ತಪ್ಪಿಗಾಗಿ ತಂದೆ,

S2 ಹಡೆದ ತಪ್ಪಿಗಾಗಿ ತಾಯಿ,

ಕಣ್ಣೀರು ಸುರಿಸಬಾರದು....

S1 ಬಡತನದ ಮನೆಯೊಳಗಾ...ಹೆಣ್ಣು

ಹುಟ್ಟಬಾರದು...

S2 ಬಡತನದ ಮನೆಯೊಳಗ.. ಹೆಣ್ಣು ಹುಟ್ಟಬಾರದು...

Deepu-এর Badatanada Maniholaga - লিরিক্স এবং কভার