Move:Poojari
Song:Kannalle
Singer:Divya Raghavan
And Chaitra H G
Lyrics:Prashanth
Music :Abhiman
Upload by Shreeji
ಕಣ್ಣಲ್ಲೇ ನನ್ನ ಚಿತ್ರ ಬರೆದನು...
ತುಟಿಯಲ್ಲೇ ಪ್ರೇಮ್ ಪತ್ರ ಬರೆದನು
ಹ ಹ ಕಣ್ಣಲ್ಲೇ ನನ್ನ ಚಿತ್ರ ಬರೆದನು
ತುಟಿಯಲ್ಲೇ ಪ್ರೇಮ್
ಪತ್ರ ಬರೆದನು
ನಾನೇ ನೀನಾ ನೀನೇ ನಾನಾ...
ನೀನೇ ನಾನಾ ನಾನೇ ನೀನಾ....
***Upload By Shreeji***
ತಂದನಾನಿ ತನನ
ನನ್ನ ರಾಜ ನೀ ಜಾಣ
ನೀನಂದ್ರೆ ಪಂಚಪ್ರಾಣ....
ನಿದ್ದಲ್ಲೂ ನಿನದೆ ದ್ಯಾನ...
ಲೇ ಹುಡುಗ ನೀ ಕೇಳು
ಒಂದು ಸಾರಿ ಮುದ್ದಾಡು
ಮುತ್ತಂತ ಮಾತಾಡು.ಉ ಉ..
ಮುತ್ತಲ್ಲೇ ಮುತ್ತ ನೀಡು....
ಕನಸೆಂದರೆ
ತುಂಬಾ ಇಷ್ಟಾನೋ
ಆ ಕನಸಲೆಲ್ಲಾ
ಇವನೇ ಇರ್ತಾ ನೊ..
ಕನಸೆಂದರೆ..
ತುಂಬಾ ಇಷ್ಟಾ..ನೋ
ಆ ಕನಸಲೆಲ್ಲಾ
ಪೂಜಾರಿ ಬರ್ತಾ ನೊ...
ಆ..ತೋಳ ನಾ ಸೇರಲೇ.....
ಕಣ್ಣಲ್ಲೇ ನನ್ನ ಚಿತ್ರ ಬರೆದನು
ಹ ಹ ತುಟಿಯಲ್ಲೇ
ಪ್ರೇಮ್ ಪತ್ರ ಬರೆದನು
**ಮಾನಸ ಸರೋವರ ಟಿಮ್**
ಮುಂಜಾನೆ ಮಂಜಲ್ಲಿ
ತಂಗಾಳಿ ತಂಪಲ್ಲಿ
ನಿನ್ನ ಹೆಸರ ನಾ ಕರೆದೆ..ಎ ಎ
ನನ್ನ ಹೆಸರೆ ನಾ ಮರೆತೆ
ಆ ಮುಗಿಲ ನಡುವಲ್ಲಿ...
ನಗುವೆಂಬ ರಥದಲ್ಲಿ
ನಿನ್ನನ್ನೇ ನಾ ಕಂಡೆ...
ನಿನ್ನಲ್ಲೇ ನನ್ನ ಕಂಡೆ
ನೀ ನಕ್ಕರೆ...
ಪ್ರತಿ ಕ್ಷಣವೂ ಅಂದಾನೋ
ನೀ ನುಡಿದರೆ...
ಪ್ರತಿ ಮಾತು ಚಂದಾನೊ..
ನೀ ನಕ್ಕರೆ...
ಪ್ರತಿ ಕ್ಷಣವೂ ಅಂದಾನೋ
ನೀ ನುಡಿದರೆ...
ಪ್ರತಿ ಮಾತು ಚಂ..ದಾನೊ..
ಕಣ್ಣಲ್ಲೇ ನನ್ನ ಚಿತ್ರ ಬರೆದನು
ಹ ಹ ತುಟಿಯಲ್ಲೇ
ಪ್ರೇಮ್ ಪತ್ರ ಬರೆದನು
ಕಣ್ಣಲ್ಲೇ ನನ್ನ ಚಿತ್ರ ಬರೆದನು
ತುಟಿಯಲ್ಲೇ ಪ್ರೇಮ್ ಪತ್ರ ಬರೆದನು
ನಾನೇ ನೀನಾ ನೀನೇ ನಾನಾ
ನೀನೇ ನಾನಾ.. ನಾನೇ ನೀನಾ.ಆ..ಆ..
***ಧನ್ಯವಾದಗಳು***