Singer:Divya Raghavan
And Chaitra H G
**Upload by Shree..G**
ಮುಂಜಾನೆ ಮಂಜಲ್ಲಿ
ತಂಗಾಳಿ ತಂಪಲ್ಲಿ
ನಿನ್ನ ಹೆಸರ ನಾ ಕರೆದೆ..ಎ ಎ
ನನ್ನ ಹೆಸರೆ ನಾ ಮರೆತೆ
ಆ ಮುಗಿಲ ನಡುವಲ್ಲಿ...
ನಗುವೆಂಬ ರಥದಲ್ಲಿ
ನಿನ್ನನ್ನೇ ನಾ ಕಂಡೆ...
ನಿನ್ನಲ್ಲೇ ನನ್ನ ಕಂಡೆ
ನೀ ನಕ್ಕರೆ...
ಪ್ರತಿ ಕ್ಷಣವೂ ಅಂದಾನೋ
ನೀ ನುಡಿದರೆ...
ಪ್ರತಿ ಮಾತು ಚಂದಾನೊ..
ನೀ ನಕ್ಕರೆ...
ಪ್ರತಿ ಕ್ಷಣವೂ ಅಂದಾನೋ
ನೀ ನುಡಿದರೆ...
ಪ್ರತಿ ಮಾತು ಚಂ..ದಾನೊ..
ಕಣ್ಣಲ್ಲೇ ನನ್ನ ಚಿತ್ರ ಬರೆದನು
ಹ ಹ ತುಟಿಯಲ್ಲೇ
ಪ್ರೇಮ್ ಪತ್ರ ಬರೆದನು
ಕಣ್ಣಲ್ಲೇ ನನ್ನ ಚಿತ್ರ ಬರೆದನು
ತುಟಿಯಲ್ಲೇ ಪ್ರೇಮ್ ಪತ್ರ ಬರೆದನು
ನಾನೇ ನೀನಾ ನೀನೇ ನಾನಾ
ನೀನೇ ನಾನಾ.. ನಾನೇ ನೀನಾ.ಆ..ಆ..
***Thank you***