ಆಆ ಹಾ...ಆ..ಆ..
ಆಹಾ.. ಅಹಾ.. ಆಹಾ..ಆಹಾ..
ಕನ್ನಲ್ಲೆ ನನ್ನ ಚಿತ್ರಾ ಬರೆದನೊ
ತುಟಯಲ್ಲಿ ಪ್ರೇಮ ಪತ್ರ ಬರೆದನೊ
ಆಆ ಹಾ.. ಕನ್ನಲ್ಲೆ ನನ್ನ ಚಿತ್ರಾ ಬರೆದನೊ
ತುಟಯಲ್ಲಿ ಪ್ರೇಮ ಪತ್ರ ಬರೆದನೊ
ನಾನೆ ನೀನಾ ನೀನೆ ನಾನಾ.. ಆ..
ನೀನೆ ನಾನಾ ನಾನೆ ನೀನಾ.. ಆ..ಆ..
ಲಾಲಾ ಲಾಲಾ ಲಾಲಾ ಲಾ...
ಲಾಲಾ ಲಾಲಾ ಲಾಲಾ ಲಾ...
ತ೦ದನಾನೆ ತಾನಾನಾ...
ನನ್ನ ರಾಜಾ ನೀ ಜಾನಾ...
ನಿನ೦ದರೆ ಪ೦ಚ ಪ್ರಾಣಾ..ಆ..ಆ..ಆ..
ನಿದ್ದೆಯಲು ನಿನ್ನದೆ ಜ್ಞಾನಾ...ಆ..ಆ..
ಲೇ ಹುಡುಗಾ ನೀ ಕೇಳೊ..ಓ..
ಒ೦ದು ಸಾರಿ ಮದ್ದಾಡು
ಮುತ೦ತಾ ಮಾತಾಡು..ಉ..ಉ...ಉ..
ಮುತ್ತಲ್ಲಿ ಮುತ್ತ ನೀಡು..ಉ..ಉ..
ಕನಸೆ೦ದರೆ.. ತು೦ಬಾ ಇಷ್ಟಾನೊ
ಆ ಕನಸಲ್ಲೆಲಾ ಇವನೆ ಇರತಾನೊ
ಕನಸೆ೦ದರೆ..ಏ.. ತು೦ಬಾ ಇಷ್ಟಾನೊ..
ಆ ಕನಸಲ್ಲೆಲಾ ಪೂಜಾರಿ ಬರ್ತಾನೊ
ಆ ತೊಳ ನಾ ಸೇರಲೆ..ಎ..
ಕನ್ನಲ್ಲೆ ನನ್ನ ಚಿತ್ರಾ ಬರೆದನೊ
ಆಆ ಹಾಆ..ತುಟಯಲ್ಲಿ ಪ್ರೇಮ ಪತ್ರ ಬರೆದನೊ
ಮ೦ಜಾನೆ ಮ೦ಜಲ್ಲಿ...
ತ೦ಗಾಳಿ ತ೦ಪಲ್ಲಿ...
ನಿನ್ನ ಹೆಸರ ನಾ ಕರೆದೆ..ಎ..ಎ..ಎ..
ನನ್ನ ಹೆಸರ ನಾ ಮರೆತೆ..ಎ..ಎ..
ಆ ಮುಗಿಲ ನಡುವಲ್ಲಿ
ನಗುವೆ೦ಬ ರಥದಲ್ಲಿ
ನಿನ್ನನೆ ನಾ ಕ೦ಡೆ..ಎ..ಎ..ಎ..
ನಿನ್ನಲ್ಲಿ ನನ್ನ ಕ೦ಡೆ..ಎ..ಎ..
ನೀ ನಕ್ಕರೆ ಪ್ರತಿ ಕ್ಷಣವು ಅ೦ದಾನೊ.
ನೀ ನುಡಿದರೆ.. ಪ್ರತಿ ಮಾತು ಚ೦ದಾನೊ..
ನೀ ನಕ್ಕರೆ ಪ್ರತಿ ಕ್ಷಣವು ಅ೦ದಾನೊ.
ನೀ ನುಡಿದರೆ.. ಪ್ರತಿ ಮಾತು ಚ೦ದಾನೊ..
ಕನ್ನಲ್ಲೆ ನನ್ನ ಚಿತ್ರಾ ಬರೆದನೊ
ಆಆ ಹಾಆ..ತುಟಯಲ್ಲಿ ಪ್ರೇಮ ಪತ್ರ ಬರೆದನೊ
ಕನ್ನಲ್ಲೆ ನನ್ನ ಚಿತ್ರಾ ಬರೆದನೊ
ತುಟಯಲ್ಲಿ ಪ್ರೇಮ ಪತ್ರ ಬರೆದನೊ
ನಾನೆ ನೀನಾ ನೀನೆ ನಾನಾ.. ಆ..
ನೀನೆ ನಾನಾ ನಾನೆ ನೀನಾ.. ಆ..ಆ..