ಓ.. ಹೋಹೋ ಓಹೋಹೋ.. ಹೋಹೋ
ಅಹಹಾಹಾಹ..
ನಿನ್ನ ಚೆಲುವ ವದನ
ಕಮಲನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇದಿನ
ಕುಣಿಯಿತು ಮನ ತಣಿಸಿತು ನನ್ನಾ
ನಯನದಿ ನಯನ ಬೆರೆತ ಕ್ಷಣ
ನಯನದಿ ನಯ.ನ ಬೆರೆತ ಕ್ಷಣ
ನಿನ್ನ ಚೆಲುವ ವದನ
ಕಮಲನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇದಿನ
ಕುಣಿಯಿತು ಮನ ತಣಿಸಿತು ನನ್ನಾ
ನಯನದಿ ನಯನ ಬೆರೆತ ಕ್ಷಣ
ನಯನದಿ ನಯನ ಬೆರೆತ ಕ್ಷಣ
ನಿನ್ನ ಚೆಲುವ ವದನ
ಕಮಲನಯನ ಸೆಳೆಯಲು ನಾ.....
ಶ್ರುಂಗಾರದ ಸಂಗೀತದ ಸ್ವರ ಮೂಡುತಲಿರೆ
ಅನುರಾಗದ ನವಪಲ್ಲವಿ ಎದೆಹಾಡುತಲಿರೆ
ಹಣ್ಣಾದೆನು ಹೆಣ್ಣಾದೆನು ನಸುನಾಚಿಕೆ ಬರೆ
ನಿನ್ನ ಆಸೆಯು ನನ್ನ ಆಸೆಯು
ಜೊತೆಯಾಗುತಲಿರೇ
ನಿನ್ನ ಚೆಲುವಿನಲೀ ನಿನ್ನ ಒಲವಿನಲೀ
ಹುಸಿ ನಗುವಿನಲೀ ಮ್ರುದು ನುಡಿಗಳಲೀ
ಸಿಹಿಜೇನಿನ ಸವಿ ಕಂಡೆನು
ನಿನ್ನ ನೋಡುತಲಿರೆ
ನಿನ್ನ ಚೆಲುವ ವದನ
ಕಮಲನಯನ ಸೆಳೆಯಲು ನಾ...
ಓಹೋ...
ಆಹಾ....
ಆಆಆಆ..
ಒಹೋಹೋಹೋ..
ಉಲ್ಲಾಸದಿ ತಂಗಾಳಿಯು ತನು ಸೋಕುತಲಿರೆ
ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೆ
ಸಂತೋಷದ ಉಯ್ಯಾಲೆಯು ತೂಗಾಡುತಲಿರೆ
ಮಧುಮಾಸದ ನೆನಪಾಯಿತು ಹಿತವಾಗುತಲಿರೆ
ಮಾಮರಗಳಲೀ ಹಸಿರೆಲೆಗಳಲೀ
ಮನತಣಿಸುತಲೀ ಸುಖತುಂಬುತಲೀ
ಮರಿಕೋಗಿಲೆ ಹೊಸರಾಗದ ದನಿಮಾಡುತಲಿರೆ
ನಿನ್ನ ಚೆಲುವ ವದನ
ಕಮಲನಯನ ಸೆಳೆಯಲು ನಾ
ನೆನೆಯಲು ಕಾಮನ ಸುಮಬಾಣನ ಅದೇದಿನ
ಕುಣಿಯಿತು ಮನ.. ತಣಿಸಿತು ನನ್ನಾ
ನಯನದಿ ನಯನ ಬೆರೆತ ಕ್ಷಣ
ನಯನದಿ ನಯನ ಬೆರೆತ ಕ್ಷಣ
ಲಲ ಲಲ ಲಲಲಾ...
ಲಲ ಲಾಲಲ...
ಲಲ ಲಲ ಲಾಲಲ..
ಲಲ ಲಾಲಲ