menu-iconlogo
huatong
huatong
avatar

Ullasada Hoomale

Ganeshhuatong
লিরিক্স
রেকর্ডিং
ಚೆಲುವಿನ ಚಿತ್ತಾರ

ಗಾಯನ : ಎಸ್.ಜಾನಕಿ

ಅಪ್ಲೋಡ್ ರವಿ ಎಸ್ ಜೋಗ್ (21 12 2018)

ಸುಜಾತ ರವರ ಸಹಾಯದೊಂದಿಗೆ...

3

2

1

(S1) ಉಲ್ಲಾ..ಸದ ಹೂಮಳೆ

ಜಿನುಗುತಿದೆ ನನ್ನಲಿ

ಸಂಕೋಚದ ಹೊ..ನ್ನೊಳೆ

ಹರಿಯುತಿದೆ ಕಣ್ಣಲಿ

ಮುಂಜಾನೆಯು ನೀ

ಮುಸ್ಸಂಜೆಯು ನೀ

ನನ್ನೆ..ದೆಯ...ಬಡಿತವು ನೀ

(S2) ಹೃದಯದಲ್ಲಿ...ಬೆರೆತವ ನೀ

ಮೊದ ಮೊದಲು ನನ್ನೊಳಗೆ

ಉದಯಿಸಿದಾ...ಆಸೆಯು ನೀ

ನನ್ನವನೆ ಎಂದಿಗು ನೀ

ಉಲ್ಲಾಸದ ಹೂ....ಮಳೆ

ಜಿನುಗುತಿದೆ ನನ್ನಲಿ....

Music

(S1) ನಾನ ನಾನಾನಾ...ನಾನ ನಾನಾನ...

ನಾನ ನಾನಾನಾ...ನಾನ ನಾನಾನ...

Bit

(S1) ಮಾತಿಲ್ಲದೆ ಕತೆಯಿಲ್ಲದೆ

ದಿನವೆಲ್ಲ ಮೌ....ನವಾದೆ

ನಾ ಕಳೆದು ಹೋ....ದೆನು

ಹುಡುಕಾಡಿ ಸೋತೆನು....

ಹಸಿವಿಲ್ಲದೆ ನಿದಿರಿಲ್ಲದೆ

ದಣಿವಾಗಲು....ಇಲ್ಲ

ನನ್ನೊಳಗೆ ನೀ...ನಿರೆ

ನನಗೇನು ಬೇ...ಡವೊ...

(S2) ನನ್ನ್ ಪಾಠವು ನೀ

ನನ್ನೂಟವು ನೀ

ನಾ ಬರೆವ ಲೇಖನಿ ನೀ

ನಾ ಉಡುವ ಉಡುಗೆಯು ನೀ

ಉಲ್ಲಾಸದ ಹೂಮಳೆ

ಜಿನುಗುತಿದೆ ನನ್ನಲಿ

Music

(S1) ನನ್ನ ಸ್ನಾನದಾ ನೀರಲ್ಲಿಯೂ

ಬೆರೆತಿದ್ದ ಚೆಲುವಾ...ನೀ..ನು

ಕನ್ನಡಿಯ ನೋ...ಡಿದೆ...

ನನ್ನೊಡನೆ ಕಾ...ಡಿದೆ..

(S2) ನಾ ಹಚ್ಚುವಾ ಕಾಡಿಗೆಯಲಿ

ಅವಿತಿದ್ದ ಚೋರಾ...ನೀ..ನು

ನಾನಿಟ್ಟ ಕುಂಕುಮ ದೆ...

ಫಳ ಫಳನೆ ಹೊಳೆಯುವೆ ನೀ

(S1) ನಾ ಮುಡಿದಾ ಮಲ್ಲಿಗೆಗೆ...

ಪರಿಮಳ ನೀ...ಒಡೆಯನು ನೀ...

ನಾ ಮಲಗೋ...ಹಾಸಿಗೆ ನೀ

ಉಲ್ಲಾಸದ ಹೂ..ಮಳೆ...

ಜಿನುಗುತಿದೆ ನನ್ನಲಿ...

(S2) ಸಂಕೋಚದ ಹೊ...ನ್ನೊಳೆ...

ಹರಿಯುತಿದೆ ಕಣ್ಣ...ಲಿ..

ಮುಂಜಾನೆಯು ನೀ

ಮುಸ್ಸಂಜೆಯು ನೀ

ನನ್ನೆದೆಯ....ಬಡಿತವು ನೀ

(S1 S2) ಹೃದಯದಲ್ಲಿ ಬೆರೆತವ ನೀ

ಮೊದ ಮೊದಲು ನನ್ನೊ...ಳಗೆ

ಉದಯಿಸಿದಾ...ಆಸೆಯು ನೀ

ನನ್ನವನೆ ಎಂದಿಗು ನೀ

ಉಲ್ಲಾಸದ ಹೂ...ಮಳೆ

ಜಿನುಗುತಿದೆ ನನ್ನಲಿ..

(S) ರವಿ ಎಸ್ ಜೋಗ್ (S)

Ganesh থেকে আরও

সব দেখুনlogo