M : ಐಲವ್ ಯು -ಡಾ..ರ್ಲಿಂಗ್ ನನ್ನಾಣೆಗು
ಈ ಲವ್ಗೆ - ಮೀ..ನಿಂಗ್ ನಿನ್ನಾ.. ನಗೂ...
ನಿಜಾ ಹೇಳುವೇ..... ಇಂದಿಗೂ...ಎಂದಿಗೂ...ಊಊಊ
F : ಐ ಲವ್ ಯು - ಡಾ..ರ್ಲಿಂಗ್ ನನ್ನಾಣೆಗೂ..
ಈ ಲವ್ಗೆ - ಮೀ..ನಿಂಗ್ ನಿನ್ನಾ.. ನಗೂ...
ನಿಜಾ ಹೇಳುವೇ.... ಇಂದಿಗೂ... ಎಂದಿಗೂ...ಊಊಊ
M : ಐ ಲವ್ ಯು - ಡಾ..ರ್ಲಿಂಗ್ ನನ್ನಾಣೆಗೂ...
M : ಈ ಪ್ರೇಮದಾ.....ಮುಂದೆ
ನಿನ್ನ ಅಂದವೊಂದೇ
ನನ್ನ ಕಣ್ಣಿಗೇ ವಿಸ್ಮಯ...
F : ನಾ ಎಲ್ಲಿ ನೋ..ಡಲಿ
ನೀನೇ ತಾನೆ ಅಲ್ಲಿ...
ಇನ್ನು ಎಲ್ಲಿದೇ ಸಂಶಯಾ...
M : ಈ ರೆಪ್ಪೆಯ..ಲ್ಲೀ ಬಾ ಬಚ್ಚಿಕೋ...
F : ಐ ಲವ್ ಯು - ಡಾ..ರ್ಲಿಂಗ್ ನನ್ನಾಣೆಗೂ...
M : ಈ ಲವ್ಗೆ- ಮೀ..ನಿಂಗ್ ನಿನ್ನಾ.. ನಗೂ...
F : ಈ ಪ್ರೀತಿಯಾ...ಜೊತೆ
ನೀನು ನಿಲ್ಲಬೇ..ಕು..
ಕಾಲ..ಡಿ ನಾ... ಕಾಯುವೆ...
M : ಈ ಜೀವದಾ..ಣೆಗೂ
ನೀನೆ ಜೀವನಾ...ಡಿ
ಜೀವ ಕೇಳು ನಾ... ನೀಡುವೆ
F : ಈ ಗುಂಡಿಗೇನ ಬಾ ಬಾಚಿಕೋ
M : ಐ ಲವ್ ಯು - ಡಾ..ರ್ಲಿಂಗ್ ನನ್ನಾಣೆಗೂ...
F : ಈ ಲವ್ಗೆ- ಮೀ..ನಿಂಗ್ ನಿನ್ನಾ... ನಗೂ...
M : ನಿಜಾ ಹೇಳುವೇ.....
ಇಂದಿಗೂ...ಎಂದಿಗೂ..ಊಊಯಊ
F : ಆ ಹಾಹಾ ಹಾ...ಹಾ.. ಲಾಲಾ ಲಲಾ..
M : ಹೇ ಹೇಹೇಹೇ...ಹೇ.. ಆ ಹಾ ಹಾಹಾ..