menu-iconlogo
logo

Bandal Badaayi

logo
লিরিক্স
ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಎಮ್ಮೇರಿಕಾಗವ್ನು ಓಗಿದ್ನಂತೆ

ಅಲ್ಲಿ ಎಮ್ಮೆನು ಹಾರ್ತೈತಂತೆ...

ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಏಳುವುದು ಸಿಂಗಾಪುರು

ಓಗುವುದು ಕುಂದಾಪುರು

ಏಳುವುದು ಸಿಂಗಾಪುರ

ಓಗುವುದು ಕುಂದಾಪುರ

ಕುಡಿಯೋದ್ ಶರಾಬು ಸೆಂದಿ ಮಾದೇವಾ

ಆದ್ರೆ ಏಳೋದು, ಏಳೋದು ವಿಸ್ಕಿ ಬ್ರಾಂದಿ..

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಬರೀ ಬಂಡಲ್ ಕಣೋ

ನಮ್ಮ ಮಾದೇವ

ಬರೀ ಕಿಂಡಲ್ ಕಣೋ

ನಮ್ಮ ಮಾದೇವ

ಬರೀ ಓಳು ಕಣೋ

ನಮ್ಮ ಮಾದೇವ

ಬರೀ ಗೋಳು ಕಣೋ

ನಮ್ಮ ಮಾದೇವ

ಮಲಗೋದು ಬಸ್ಟ್ಯಾಂಡು ಏಳುವುದು ವೆಸ್ಟೆಂಡು

ಏ ಮಲಗೋದು ಬಸ್ಟ್ಯಾಂಡು

ಏಳುವುದು ವೆಸ್ಟೆಂಡು

ಹೇಳುವುದು ಚೇರಮನು ಮಾದೇವಾ

ಆದ್ರೆ ಆಗಿರೋದು, ಆಗಿರೋದು ವಾಚ್ ಮ್ಯಾನು

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಡಿಟಿ ಡಿಡಿ...... ಡುಟುಡೂಡೂ.....

ಡಿಟಿ ಡಿಡಿ...... ಡುಟುಡೂಡೂ.....

ತಿನ್ನೋದು ಬಟ್ಟಾಣಿ ಏಳುವುದು ಬಿರ್ಯಾನಿ

ತಿನ್ನುವುದು ಬಟ್ಟಾಣಿ ಏಳುವುದು ಬಿರ್ಯಾನಿ

ಏಳುವುದು ಏರೋಪ್ಲೇನು ಮಾದೇವಾ

ಆದ್ರೆ ಏರೋದು, ಏರೋದು ತೊಟ್ಟಿವ್ಯಾನು

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಎಮ್ಮೇರಿಕಾಗವ್ನು ಓಗಿದ್ನಂತೆ

ಅಲ್ಲಿ ಎಮ್ಮೆನು ಹಾರ್ತೈತಂತೆ...

ಒಟ್ನಲ್ ಅವನೊಬ್ಬ ಸುಳ್ಳಿನ ಕಂತೆ

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ಬಂಡಲ್ ಬಡಾಯಿ ಮಾದೇವಾ

ಬಿಡುವನು ಕಂಬಿಲ್ದ ರೈಲು ವಹರೆ ವಾ

ವಹರೆ ವಾ.. ವಹರೆ ವಾ..

Gurukiran-এর Bandal Badaayi - লিরিক্স এবং কভার