menu-iconlogo
huatong
huatong
লিরিক্স
রেকর্ডিং
ಆಆಆಆಆ

ಆಆಆಆ

ಆಆಆಆ

ಆಆ ಹಾಹಾಹಾ

ಆಆಆ ಹಾಹಾಹಾ

ಹೇ

ಕವಿತೆ ನೀನು

ರಾಗ ನಾನು

ನಾನು ನೀನು ಒಂದಾಗೆ

ಈ ಬಾಳೇ ಪ್ರೇಮ ಗೀತೆಯಂತೆ

ಹೇ

ಕವಿತೆ ನೀನು

ರಾಗ ನಾನು

ನಿನ್ನ ರೂಪ ಕಂಡು

ತಂಗಾಳಿ ಬಂದಿದೆ

ನಿನ್ನ ರೂಪ ಕಂಡು

ತಂಗಾಳಿ ಬಂದಿದೆ

ಹೊನ್ನ ಮಯ್ಯ ಸೋಕಿ

ಆನಂದ ಹೊಂದಿದೆ, ಹೋಯ್ ಹೋಯ್

ಹೊನ್ನ ಮಯ್ಯ ಸೋಕಿ

ಆನಂದ ಹೊಂದಿದೆ

ತನ್ನಾಸೆ ಇನ್ನು ತೀರದಾಗಿ

ಬೀಸಿ ಬೀಸಿ ಬಂತು ಹೋಗಿ

ಹೇ

ಕವಿತೆ ನೀನು

ರಾಗ ನಾನು

ನಿನ್ನ ಮಾತು ಕೇಳಿ

ಆ ಗಿಳಿಯೆ ನಾಚಿದೆ

ನಿನ್ನ ಮಾತು ಕೇಳಿ

ಆ ಗಿಳಿಯೆ ನಾಚಿದೆ

ಮುದ್ದು ಮಾತ ಮರೆತು

ಕಲ್ಲಾಗಿ ಹೋಗಿದೆ, ಹೋಯ್ ಹೋಯ್

ಮುದ್ದು ಮಾತ ಮರೆತು

ಕಲ್ಲಾಗಿ ಹೋಗಿದೆ

ನಿನ್ನಿಂದ ಇನ್ನೂ ಪ್ರೀತಿ ಮಾತು

ಕೇಳಿ ಕೇಳಿ ಕಲಿವ ಆಸೆ

ಹೇ

ಕವಿತೆ ನೀನು

ರಾಗ ನಾನು

ನಿನ್ನ ಕಂಡ ಮನಸು

ಕವಿಯಂತೆ ಹಾಡಿದೆ

ನಿನ್ನ ಕಂಡ ಮನಸು

ಕವಿಯಂತೆ ಹಾಡಿದೆ

ನೆನ್ನೆ ಕಂಡ ಕನಸು

ನನಸಾಗಿ ಹೋಗಿದೆ, ಹೋಯ್ ಹೋಯ್

ನೆನ್ನೆ ಕಂಡ ಕನಸು

ನನಸಾಗಿ ಹೋಗಿದೆ

ನಿನ್ನಿಂದ ನನ್ನ ಯಾರೂ ಇನ್ನು

ದೂರ ಮಾಡಲಾರರೆಂದು

ಹೇ

ಕವಿತೆ ನೀನು

ರಾಗ ನಾನು

ನಾನು ನೀನು ಒಂದಾಗೆ

ಈ ಬಾಳೇ ಪ್ರೇಮ ಗೀತೆಯಂತೆ

ಹೇ

ಕವಿತೆ ನೀನು

ರಾಗ ನಾನು

K. J. Yesudas/S. Janaki থেকে আরও

সব দেখুনlogo