menu-iconlogo
huatong
huatong
avatar

Hadona ba

Kusumahuatong
লিরিক্স
রেকর্ডিং
ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ..

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ..

ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ

ಜೂಟಾಟ ಆಡೋಣ ಬಾ..

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ..

ಗಿಣಿಯಂತೆ ನಾನು ಮಾತಾ..ಡುವೇ

ನವಿಲಂತೆ ನಾನು ಕುಣಿದಾ..ಡುವೇ

ಬಾರ್ನಾಡಿಯಂತೆ ಹಾರಾ..ಡುವೇ

ಮರಿದುಂಬಿಯಂತೆ ನಾ ಹಾ..ಡುವೇ

ಸಂತೋಷ ತರುವೇ ಆನಂದ ಕೊಡುವೇ

ಎಂದೆಂದೂ ಹೀಗೇ ಜೊತೆಯಾಗಿ ಇರುವೇ

ನೂರಾರು ಕಥೆ ಹೇ..ಳುವೇ

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ

ಈ ಸಂಜೆಯಲ್ಲೀ ತಂಗಾ..ಳಿಯಲ್ಲೀ

ಜೂಟಾಟ ಆಡೋಣ ಬಾ

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ

ಬಾ ಪ್ರೀತಿಯಿಂದಾ ಮುದ್ದಾ..ಡುವೇ

ಹೀಗೇಕೆ ನೀನು ಕದ್ದೊಡುವೇ

ನೀ ಎಲ್ಲೇ ಇರಲೀ ನಾ ಕೂಗುವೇ

ಹೊಸ ರಾಗವೊಂದಾ ನಾ ಹಾ..ಡುವೇ

ಕಿವಿ ಮಾತನೊಂದಾ ನೀ ಕೇಳು ಈಗಾ

ನನಗಾಗೀ ಆಗಾ ಬರಬೇಕು ಬೇಗಾ

ನೆನಪಲ್ಲಿ ಇಡಿ ಎನ್ನುವೇ

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ

ಈ ಸಂಜೆಯಲ್ಲೀ ತಂಗಾಳಿಯಲ್ಲೀ

ಜೂಟಾಟ ಆಡೋಣ ಬಾ

ಹಾಡೋಣ ಬಾ

ಆಡೋಣ ಬಾ

ಒಂದಾಗಿ ನಾವೆಲ್ಲ ಈಗ

Kusuma থেকে আরও

সব দেখুনlogo