menu-iconlogo
huatong
huatong
avatar

Maayadantha Male Banthanna

manjunathhuatong
লিরিক্স
রেকর্ডিং
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಅಂಗೈಯಗಳ ಮೋಡನಾಡಿ ಭೂಮಿತೂಖದ ಗಾಳಿ ಭೀಸಿ

ಗುಡುಗಿ ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ ( 2 Times)

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ , ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಎರೀ ಮ್ಯಾಗಳ ಬಲ್ಲಾಳ ರಾಯ ಕೆರೆಯ ಒಲಗಡೆ ಬೆಸ್ತರ ಹುಡುಗ

ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವವಳಲ್ಲ ( 2 Times)

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ , ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಆರು ಸಾವಿರ ಒಡ್ಡರ ಕರಸಿ ಮೂರು ಸಾವಿರ ಗುದ್ದಲಿ ತರಿಸಿ

ಸೋಲು ಸೋಲಿಗೆ ಮಣ್ಣನ ಹಾಕಿಸಯ್ಯೋ ನಾ ನಿಲ್ಲುವವಳಲ್ಲ ( 2 Times)

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಆರು ಸಾವಿರ ಕುರಿಗಳ ತರಿಸಿ ಮೂರು ಸಾವಿರ ಕುಡುಗೋಳು ತರಿಸಿ

ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೊ ನ ನಿಲ್ಲುವವಳಲ್ಲ( 2 Times)

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಒಂದು ಬಂಡೀಲಿ ವಿಳೇದಡಿಕೆಒಂದು ಬಂಡೀಲಿ ಚಿಗಿಲಿ ತಮಟ

ಮೂಲೆ ಮೂಲೇಗು ಗಂಗಮ್ಮನ ಮಾಡಿಸಯ್ಯೊ ನ ನಿಲ್ಲುವವಳಲ ( 2 Times)

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ

manjunath থেকে আরও

সব দেখুনlogo
manjunath-এর Maayadantha Male Banthanna - লিরিক্স এবং কভার