menu-iconlogo
huatong
huatong
ninna-ninna-danigaagi-cover-image

Ninna Danigaagi

ninnahuatong
লিরিক্স
রেকর্ডিং
Female 1 , Male 2

ನಿನ್ನ ದನಿಗಾಗಿ ನಿನ್ನ ಕರೆಗಾಗಿ

ನಿನ್ನ ಸಲುವಾಗಿ ಕಾಯುವೇ

ತೀರ ಬಳಿಬಂದೆ ನೀನು ನನಗೊಂದು

ಸೋಜಿಗದಂ.ತೆ ಕಾಣುವೇ

ಒಂಟಿ ಇರುವಾಗ ಕುಂಟು ನೆಪ ತೋರಿ

ಬಂದ ಕನಸೆಲ್ಲ ನಿನ್ನದೂ

ನಾನು ಅನುರಾಗಿ ನೀನೆ ನನಗಾಗಿ

ಎನ್ನುವ ಭಾವನೆ ನನ್ನದು

ಕಣ್ಣಿನಲ್ಲೇನೆ ಹೊಮ್ಮಿದೆ

ಕೋಮಲ ಕೋರಿಕೆ..

ಮುತ್ತಿನ ಅಂಕಿತಾ..

ಬೇಕಲ್ಲ ಒಪ್ಪಂದಕೆ

ನಿನ್ನ ದನಿಗಾಗಿ ನಿನ್ನ ಕರೆಗಾಗಿ

ನಿನ್ನ ಸಲುವಾಗಿ ಕಾಯುವೇ

ತೀರ ಬಳಿಬಂದೆ ನೀನು ನನಗೊಂದು

ಸೋಜಿಗದಂ.ತೆ ಕಾಣುವೇ

ಧನ್ಯವಾದಗಳು by PraveeeenMi

ninna থেকে আরও

সব দেখুনlogo