menu-iconlogo
huatong
huatong
লিরিক্স
রেকর্ডিং
ರಾಜ ನನ್ನ ರಾಜ

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ತಂಗಾಳಿಯಲ್ಲಿ ಬೆಂದೆ,

ಏಕಾಂತದಲ್ಲಿ ನಾ ನೊಂದೆ,

ತಂಗಾಳಿಯಲ್ಲಿ ಬೆಂದೆ,

ಏಕಾಂತದಲ್ಲಿ ನಾ ನೊಂದೆ,

ಹಗಲಲಿ ತಿರುಗಿ ಬಳಲಿದೆ,

ಇರುಳಲಿ ಬಯಸಿ ಕೊರಗಿದೆ,

ದಿನವು ನಿನ್ನ ನಾ ಕಾಣದೆ .......

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ಕಡಲಿಂದ ಬೇರೆಯಾಗಿ,

ತೇಲಾಡೋ ಮೋಡವಾಗಿ

ಕಡಲಿಂದ ಬೇರೆಯಾಗಿ,

ತೇಲಾಡೋ ಮೋಡವಾಗಿ,

ಕರಗುತ ಧರೆಗೆ ಇಳಿವುದು,

ಹರಿಯುತ ಕಡಲ ಬೇರೆವುದು,

ನಮ್ಮೀ ಬಾಳಿನಾ ಬಗೆ ಇದು....

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

P. B. Sreenivas/G. K. Venkatesh থেকে আরও

সব দেখুনlogo