menu-iconlogo
huatong
huatong
avatar

Sum Sumne Yaako

Power praveenhuatong
🔥⃝⃪🦋❥POWER🌟praveen♥༆huatong
লিরিক্স
রেকর্ডিং
//ಹಾ….ಹಾ..ಹಾ..//

F:-ಸುಮ್ ಸುಮ್ನೆ ಯಾಕೋ ಈ ತುಟಿಯಾ ಚುಂಬಿಸಿದೆ

M:-ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ

F:-ನಾ ಕರಗಿ ಹೋದೆ ನಿನ್ನಾ ಬಿಸಿಯಾ ಸೋಕಿ

M:-ನೀ ಕರಗಲೆಂದೆ ನಿನ್ನಾ ಬಳಸಿ ಬಂದೆ

F:-ಆಲಿಂಗನಾ ರೋಮಾಂಚನಾ ಏನೋ  ಹೊಸತನಾ

ಸುಮ್ ಸುಮ್ನೆ ಯಾಕೋ ಈ ತುಟಿಯಾ ಚುಂಬಿಸಿದೆ

M:-ಈ ವಯಸೇ ಈಗೆ ಮನದಾಸೆ ಕೆರಳಿಸಿದೆ

-:ರಿಕ್ವೆಸ್ಟ್ ಬೈ:-

ರಾಜಿ. ಹಿರೇಮಠ್

M:-ಆ ಹುಣ್ಣಿಮೆ ಈ ಹೆಣ್ಣಿಗೆ  ಶರಣಾದ

ಆ ಸೂರ್ಯನು ಈ  ಕಣ್ಣಿಗೆ ಬೆರಗಾದ

F:-ನಿನ್ ಮಾತಿಗೆ ಸೊತೋದೆ ಸಂಗಾತಿ ನೀನೆ

M:-ನಿನ್ನಂದಕೆ ನಾ ಸೋತೆ ನನ್ನುಡಿಗಿ ನೀನೇ

F:-ಮುದ್ದಿಸಿ ನಿನ್ನ ಮೈಮರೆಸೋ ರನ್ನ

M:-ಈ ಜನ್ಮಕೆ ಜೊತೆಯಾಗಲಿ ನನ್ನೊಲವೇ

//ಹಾ….ಹಾ..ಹಾ..//

F:-ಸುಮ್ ಸುಮ್ನೆ ಯಾಕೋ ಈ ತುಟಿಯಾ ಚುಂಬಿಸಿದೆ

M:-ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ

:ಸರ್ಚ್ ಫಾರ್ ಮೊರ ಟ್ರಾಕ್ಸ್ :-

ಪವರ್ ಪ್ರವೀಣ್

M:-ಹಾ... ಕಣ್ಣಂಚಿನ ಸನ್ನೆ ಮಾತಿಗೆ ಮರುಳಾದೆ

ಮೈ ಮಾಟದ ವೈಯ್ಯಾರಕೆ ರಂಗಾದೆ

F:-ನಿನಗಾಗಿ ತಂದೆನಾ ಈ ನನ್ನ ಪ್ರಾಣ

M:-ನನಗಾಗಿ ಬಂದೆ ನೀ ಈ ಧರೆಗೆ ಚಿನ್ನ

F:-ತಾಟಿ ಬೆಲ್ಲ ನೀ ನಕ್ಕರೆ ನಲ್ಲ

M:-ಈ ಜನ್ಮಕೆ ಜೊತೆಯಾದೆ ನೀ ನನ್ನೊಲವೆ

//ಹಾ... ಹಾ...//

F:-ಸುಮ್ ಸುಮ್ನೆ ಯಾಕೊ

ಈ ತುಟಿಯ ಚುಂಬಿಸಿದೆ

M:-ಈ ವಯಸೆ ಹೀಗೆ ಮನದಾಸೆ ಕೆರಳಿಸಿದೆ

F:-ನಾ ಕರಗಿ ಹೋದೆ ನಿನ್ನಾ ಬಿಸಿಯ ಸೋಕಿ

M:-ನೀ ಕರಗಲೆಂದೇ ನಿನ್ನಾ ಬಯಸಿ ಬಂದೆ

F:-ಆಲಿಂಗನ ರೋಮಾಂಚನ

M:-ಏನೋ.... ಹೊಸತನಾ

Power praveen থেকে আরও

সব দেখুনlogo